ಮನರಂಜನೆ
ಮತ್ತೆ ರೊಮ್ಯಾಂಟಿಕ್ ಆಗಿ ರಶ್ಮಿಕಾ 'ಡಿಯರ್ ಕಾಮ್ರೆಡ್' ಕನ್ನಡ ವಿಡಿಯೋ ಸಾಂಗ್!
ತೆಲುಗಿನ ಗೀತಾ ಗೋವಿಂದಂ ಚಿತ್ರದಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಇದೀಗ ತೆಲುಗಿನ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿದ್ದಾರೆ. ಡಿಯರ್ ಕಾಮ್ರೆಡ್ ಕನ್ನಡದಲ್ಲೂ ಡಬ್ ಆಗಲಿದ್ದು ಚಿತ್ರದ ಕನ್ನಡ ಡಬ್ ಹಾಡೊಂದು ಬಿಡುಗಡೆಯಾಗಿದೆ.
