ಸುಲ್ತಾನ್ ಆಫ್ ಡೆಲ್ಲಿ ಚಿತ್ರದ ಟ್ರೈಲರ್ನಟ ತಹೀರ್ ರಾಜ್ ಬಸೀನ್ ಮತ್ತು ಮೌನಿ ರಾಯ್ ಅಭಿನಯದ ಸುಲ್ತಾನ್ ಆಫ್ ಡೆಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಶಿವಣ್ಣ ಅಭಿನಯದ ಘೋಸ್ಟ್: ಓಜಿಎಂ ವಿಡಿಯೋ ಸಾಂಗ್ಡಾ. ಶಿವರಾಜ್ ಕುಮಾರ್ ಅಭಿನಯದ ಪ್ಯಾನ್ ಇಂಡಿಯಾ ಘೋಸ್ಟ್ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿ ನಿರ್ದೇಶಿಸಿದ್ದಾರೆ.
ಖುಫಿಯಾ ಚಿತ್ರದ ಟ್ರೈಲರ್ನಟಿ ಟಬು ಅಭಿನಯದ ಖುಫಿಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಶಾಲ್ ಭಾರದ್ವಜ್ ನಿರ್ದೇಶಿಸಿದ್ದಾರೆ.
ಚಿಕ್ಕು ಚಿತ್ರದ ಟೀಸರ್ನಟ ಸಿದ್ದಾರ್ಥ್ ಮತ್ತು ನಿಮಿಷಾ ಸಜಯನ್ ಅಭಿನಯದ ಚಿಕ್ಕು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರುಣ್ ಕುಮಾರ್ ನಿರ್ದೇಶಿಸಿದ್ದಾರೆ.
ಯುಐ ಚಿತ್ರದ ವಿಚಿತ್ರ ಟೀಸರ್!ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿ ಶಾಕ್ ಹಾಕ್ತೀರಾ.
ತೋತಾಪುರಿ-2 ಚಿತ್ರದ ಟ್ರೈಲರ್ನಟ ಜಗ್ಗೇಶ್, ಅದಿತಿ ಪ್ರಭುದೇವ ಮತ್ತು ಡಾಲಿ ಧನಂಜಯ ಅಭಿನಯದ ತೋತಾಪುರಿ-2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್ನಟ ವಿಕ್ಕಿ ಕೌಶಲ್ ಮತ್ತು ಮಾನುಷಿ ಅಭಿನಯದ ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ.
ಅರ್ದಂ ಬರ್ಧ ಪ್ರೇಮಕಥೆ ಚಿತ್ರದ ಟೀಸರ್ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಅಭಿನಯದ ಅರ್ದಂ ಬರ್ಧ ಪ್ರೇಮಕಥೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅರವಿಂದ್ ಕೌಶಿಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ದಿ ಪೂರ್ವಾಂಚಲ್ ಫೈಲ್ಸ್ ಚಿತ್ರದ ಟ್ರೈಲರ್ಸಿದ್ದಾರ್ಥ್ ಗುಪ್ತಾ ಮತ್ತು ಶಿವಾನಿ ಅಭಿನಯದ ದಿ ಪೂರ್ವಾಂಚಲ್ ಫೈಲ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸ್ವರೂಪ್ ಘೋಶ್ ನಿರ್ದೇಶಿಸಿದ್ದಾರೆ.
ದಿ ವ್ಯಾಕ್ಸಿನ್ ವಾರ್ ಚಿತ್ರದ ಟ್ರೈಲರ್ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಅಭಿನಯದ ದಿ ವ್ಯಾಕ್ಸಿನ್ ವಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ.
ವೆಲ್ ಕಮ್ ಟು ದಿ ಜಂಗಲ್ ಚಿತ್ರದ ಅಧಿಕೃತ ಘೋಷಣೆ ವಿಡಿಯೋನಟ ಅಕ್ಷಯ್ ಕುಮಾರ್, ಸಂಜಯ್ ದತ್ ಮತ್ತು ದಿಶಾ ಪಠಾಣಿ ಅಭಿನಯದ ವೆಲ್ ಕಮ್ ಟು ದಿ ಜಂಗಲ್ ಚಿತ್ರದ ಅಧಿಕೃತ ಘೋಷಣೆ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸಿದ್ದಾರೆ.
ಯುಐ ಚಿತ್ರದ ಅಪ್ಡೇಟ್ ಟೀಸರ್ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ಅಭಿನಯಿಸುತ್ತಿರುವ ಯುಐ ಚಿತ್ರದ ಅಪ್ಡೇಟ್ ಟೀಸರ್ ಬಿಡುಗಡೆಯಾಗಿದೆ. ಅಭಿಮಾನಿಗಳ ಕೋರಿಕೆ ಮೇರೆಗೆ ಇದೇ ತಿಂಗಳ 18ರಂದು ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಉಪೇಂದ್ರ ಹೇಳಿದ್ದಾರೆ.
ಜಾನೇ ಜಾನ್ ಚಿತ್ರದ ಟ್ರೈಲರ್ನಟಿ ಕರೀನಾ ಕಪೂರ್ ಖಾನ್ ಮತ್ತು ವಿಜಯ್ ವರ್ಮಾ ಅಭಿನಯದ ಜಾನೇ ಜಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಜೋಯ್ ಘೋಶ್ ನಿರ್ದೇಶಿಸಿದ್ದಾರೆ.
ಸೂರ್ಯ ಚಿತ್ರದ ಟೀಸರ್ನಟ ಪ್ರಶಾಂತ್ ಮತ್ತು ಹರ್ಷಿತಾ ನಟನೆಯ ಸೂರ್ಯ ದಿ ಪವರ್ ಆಫ್ ಲವ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಗರ್ ನಿರ್ದೇಶಿಸಿದ್ದಾರೆ.
ಮಿಷನ್ ರಾಣಿಗಂಜ್ ಚಿತ್ರದ ಟೀಸರ್ನಟ ಅಕ್ಷಯ್ ಕುಮಾರ್ ಅಭಿನಯದ ಮಿಷನ್ ರಾಣಿಗಂಜ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಟಿನು ಸುರೇಶ್ ದೇಸಾಯಿ ನಿರ್ದೇಶಿಸಿದ್ದಾರೆ.
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!