ಮನರಂಜನೆ

ಸದ್ದು ಚಿತ್ರದ ಟ್ರೈಲರ್

ನಿಖಿತಾ ಸ್ವಾಮಿ ಮತ್ತು ಭರತ್ ಅಭಿನಯದ ಸದ್ದು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದೆ. ಚಿತ್ರವನ್ನು ಅರುಣ್ ಎಂಬುವರು ನಿರ್ದೇಶಿಸಿದ್ದಾರೆ.

ಸದ್ದು ಚಿತ್ರದ ಟ್ರೈಲರ್
ಹಾಟ್ ಅಂಡ್ ಸ್ಪೈಸಿ 'ಹೇಟ್ ಸ್ಟೋರಿ 4' ಚಿತ್ರದ ಟ್ರೈಲರ್

ಹಾಟ್ ಅಂಡ್ ಸ್ಪೈಸಿ 'ಹೇಟ್ ಸ್ಟೋರಿ 4' ಚಿತ್ರದ ಟ್ರೈಲರ್

ಬಾಲಿವುಡ್ ನಟಿ ಊರ್ವಶಿ ರೌತೆಲಾ, ವಿವಾನ ಭಥೆನಾ ಮತ್ತು ಕರಣ್ ವಾಹಿ ಅಭಿನಯಿಸಿರುವ ಹೇಟ್ ಸ್ಟೋರಿ 4 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಶಾಲ್ ಪಾಂಡೆ ನಿರ್ದೇಶಿಸಿದ್ದಾರೆ. ಟ್ರೈಲರ್ ಸಖತ್ ಹಾಟ್ ಮತ್ತು ಸ್ಪೈಸಿ ದೃಶ್ಯಗಳಿಂದ ಕೂಡಿದ್ದು ಟ್ರೈಲರ್ ಪಡ್ಡೆ ಹುಡುಗರನ್ನು ಹೆಚ್ಚು ಆಕರ್ಷಿಸುತ್ತಿದೆ.