ಮನರಂಜನೆ

ಚಿನ್ನದ ಗೊಂಬೆ ಸಿನಿಮಾದ ಟ್ರೈಲರ್

ಸೆಂಚೂರಿ ಗೌಡ, ಗಡ್ಡಪ್ಪ ಅಭಿನಯದ ಚಿನ್ನದ ಗೊಂಬೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಂಕಜ್ ಬಾಲನ್ ನಿರ್ದೇಶಿಸಿದ್ದಾರೆ.

ಚಿನ್ನದ ಗೊಂಬೆ ಸಿನಿಮಾದ ಟ್ರೈಲರ್
ನಿಖಿಲ್ ಅಭಿನಯದ ಅಭಿಮನ್ಯು ಪಾತ್ರದ 'ಕುರುಕ್ಷೇತ್ರ' ಚಿತ್ರದ ಟೀಸರ್

ನಿಖಿಲ್ ಅಭಿನಯದ ಅಭಿಮನ್ಯು ಪಾತ್ರದ 'ಕುರುಕ್ಷೇತ್ರ' ಚಿತ್ರದ ಟೀಸರ್

ಸ್ಯಾಂಡಲ್ವುಡ್ ನಟ ನಿಖಿಲ್ ಕುಮಾರ್ ಅಭಿನಯದ ಮುನಿರತ್ನ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಪಾತ್ರದ ಕುರಿತಾದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು ಮುನಿರತ್ನ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್, ಸೋನು ಸೂದ್, ಅಂಬರೀಷ್, ವಿ ರವಿಚಂದ್ರನ್, ಅರ್ಜುನ್ ಸರ್ಜಾ ಸೇರಿದಂತೆ ಬಹುತಾರಾಗಣವಿದೆ.