ಮನರಂಜನೆ

ಸೈಕೋ ಶಂಕ್ರ ಚಿತ್ರದ ಟ್ರೈಲರ್

ನವರಸನ್ ಮತ್ತು ರಿಶಿಕಾ ಶರ್ಮಾ ಅಭಿನಯದ ಸೈಕೋ ಶಂಕ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪುನೀತ್ ಆರ್ಯ ಎಂಬುವರು ನಿರ್ದೇಶಿಸಿದ್ದಾರೆ.

ಸೈಕೋ ಶಂಕ್ರ ಚಿತ್ರದ ಟ್ರೈಲರ್
ಗುರುನಂದನ್ ಅಭಿನಯದ ರಾಜು ಕನ್ನಡ ಮೀಡಿಯಂ ಚಿತ್ರದ ಟ್ರೈಲರ್

ಗುರುನಂದನ್ ಅಭಿನಯದ ರಾಜು ಕನ್ನಡ ಮೀಡಿಯಂ ಚಿತ್ರದ ಟ್ರೈಲರ್

ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯದ ರಾಜು ಕನ್ನಡ ಮೀಡಿಯಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಆವಂತಿಕ ಶೆಟ್ಟಿ ನಾಯಕಿಯಾಗಿದ್ದು ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಫಸ್ಟ್ ರ್ಯಾಂಕ್ ರಾಜು ಚಿತ್ರವನ್ನು ನಿರ್ದೇಶಿಸಿದ್ದ ನರೇಶ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.