ದಿ ಜರ್ನಲಿಸ್ಟ್ ಟೀಸರ್ಆರ್ಯನ್ ಹರ್ಷ ಮತ್ತು ರಂಜಿತಾ ಅಭಿನಯದ ದಿ ಜರ್ನಲಿಸ್ಟ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವೇದಾಂತ್ ಹರ್ಷಾ ನಿರ್ದೇಶಿಸಿದ್ದಾರೆ.
ತಾಯ್ತಾ ಚಿತ್ರದ ಟೀಸರ್ನಟ ಹರ್ಷಿಕಾ ಪೂಣಚ್ಚ ಅಭಿನಯದ ತಾಯ್ತಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಯಾ ಕೋಕಿಲ ನಿರ್ದೇಶಿಸಿದ್ದಾರೆ.
ಕ್ರೈಂ-ಥ್ರಿಲ್ಲರ್ 'ಗುಮ್ರಾಹ್' ಚಿತ್ರದ ಟ್ರೈಲರ್ನಟ ಆದಿತ್ಯ ರಾಯ್ ಕಪೂರ್ ಮತ್ತು ಮೃನಾಲ್ ಠಾಕೂರ್ ಅಭಿನಯದ ಗುಮ್ರಾಹ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವರ್ಧನ್ ಕೆಟ್ಕರ್ ನಿರ್ದೇಶಿಸಿದ್ದಾರೆ.
ಉಂಡೆನಾಮ ಚಿತ್ರದ ಟೀಸರ್ನಟ ಕೋಮಲ್ ಕುಮಾರ್ ಮತ್ತು ಧನ್ಯಾ ಬಾಲಕೃಷ್ಣ ನಟನೆಯ ಉಂಡೆನಾಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ.
'ಪೆಂಟಗನ್' ಕನ್ನಡ ಚಿತ್ರದ ಟ್ರೈಲರ್ಗುರುದೇಶಪಾಂಡೆ, ಮಣಿಕಂತ್ ಕದ್ರಿ ಅವರ ಪೆಂಟಗನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಕಿಶೋರ್, ಪ್ರಕಾಶ್ ಬೆಳವಾಡಿ, ತನಿಷಾ ಕುಪ್ಪಂಡ, ಪ್ರೇರಣಾ ಕಂಬಮ್, ರವಿಶಂಕರ್ ಸೇರಿದಂತೆ ಹಲವು ಖ್ಯಾತ ನಟರು ಅಭಿನಯಿಸಿದ್ದಾರೆ.
ವೀರಂ ಚಿತ್ರದ ಟ್ರೈಲರ್ನಟ ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಅಭಿನಯದ ವೀರಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕುಮಾರ್ ರಾಜ್ ನಿರ್ದೇಶಿಸಿದ್ದಾರೆ.
ಡಾಲಿ ಧನಂಜಯ ಅಭಿನಯದ ಬಹುನಿರೀಕ್ಷಿತ ಹೊಯ್ಸಳ ಚಿತ್ರದ ಟ್ರೈಲರ್ಡಾಲಿ ಧನಂಜಯ್ ನಟನೆಯ ಗುರುದೇವ್ ಹೊಯ್ಸಳ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ರಗಡ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಧನಂಜಯ್ ಮಿಂಚಿದ್ದಾರೆ. ಹೊಯ್ಸಳನಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ನವೀನ್ ಶಂಕರ್,
ಜುಗಲ್ ಬಂದಿ ಚಿತ್ರದ ಟ್ರೈಲರ್ಕಾಂತಾರ ಖ್ಯಾತಿಯ ನಟಿ ಮಾನಸಿ ಸುಧೀರ್ ಮತ್ತು ಯಶ್ ಶೆಟ್ಟಿ ಅಭಿನಯದ ಜುಗಲ್ ಬಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದಿವಾಕರ್ ನಿರ್ದೇಶಿಸಿದ್ದಾರೆ.
ಸಖತ್ ಕಿಕ್ ಕೊಡುತ್ತೆ 'ಟ್ವಿಂಕಲ್ ಟ್ವಿಂಕಲ್' ವಿಡಿಯೋ ಸಾಂಗ್ನಟ ರಮೇಶ್ ಅರವಿಂದ್ ಮತ್ತು ಸಂಗೀತಾ ಶೃಂಗೇರಿ ಅಭಿನಯದ ಶಿವಾಜಿ ಸುರತ್ಕಲ್ 2 ಚಿತ್ರದ ಟ್ವಿಂಕಲ್ ಟ್ವಿಂಕಲ್ ಹಾಡು ಬಿಡುಗಡೆಯಾಗಿದ್ದು ಸಂಗೀತಾ ಶೃಂಗೇರಿ ಸಖತ್ ಹಾಟ್ ಆಗಿ ಹೆಜ್ಜೆ ಹಾಕಿದ್ದಾರೆ.
ಕಂಜೂಸ್ ಮಖಿಚೂಸ್ ಚಿತ್ರದ ಟ್ರೈಲರ್ನಟ ಕುನಾಲ್ ಖೇಮು ಮತ್ತು ಶ್ವೇತಾ ತ್ರಿಪಾಠಿ ಅಭಿನಯದ ಕಂಜೂಸ್ ಮಖಿಚೂಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಫುಲ್ ಮೆಹ್ತಾ ನಿರ್ದೇಶಿಸಿದ್ದಾರೆ.
ಗ್ಯಾಸ್ ಲೈಟ್ ಚಿತ್ರದ ಟ್ರೈಲರ್ನಟಿ ಸಾರಾ ಅಲಿ ಖಾನ್ ಮತ್ತು ಚಿತ್ರಾಂಗದ ಸಿಂಗ್ ಅಭಿನಯದ ಗ್ಯಾಸ್ ಲೈಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ದಸರಾ ಚಿತ್ರದ ಟ್ರೈಲರ್ನಟ ನಾನಿ ಅಭಿನಯದ ದಸರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಕಾಂತ್ ಒಡೆಲಾ ನಿರ್ದೇಶಿಸಿದ್ದಾರೆ.
ಪ್ರಭುತ್ವ ಚಿತ್ರದ ಟ್ರೈಲರ್ನಟ ಚೇತನ್ ಚಂದ್ರ ಮತ್ತು ಪಾವನ ಅಭಿನಯದ ಪ್ರಭುತ್ವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ ರಂಗನಾಥ್ ನಿರ್ದೇಶಿಸಿದ್ದಾರೆ.
ಹಂಟರ್ ಚಿತ್ರದ ಟೀಸರ್ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಇಶಾ ಡಿಯೋಲ್ ಅಭಿನಯದ ಹಂಟರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಿನ್ಸ್ ಧೀಮನ್ ಮತ್ತು ಅಲೋಕ್ ಬಾತ್ರಾ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!