ಗುಮ್ರಾಹ್ ಚಿತ್ರದ ಟೀಸರ್ಆದಿತ್ಯ ರಾಯ್ ಕಪೂರ್ ಮತ್ತು ಮೃನಾಲ್ ಠಾಕೂರ್ ಅಭಿನಯದ ಗುಮ್ರಾಹ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವರ್ಧನ್ ಕೆಟ್ಕರ್ ನಿರ್ದೇಶಿಸಿದ್ದಾರೆ.
ಬೀಡ್ ಚಿತ್ರದ ಟೀಸರ್ನಟ ರಾಜಕುಮಾರ್ ರಾವ್ ಮತ್ತು ಭೂಮಿ ಪೆಡ್ನೆಕರ್ ಅಭಿನಯದ ಬೀಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನುಭವ್ ಸಿನ್ಹಾ ನಿರ್ದೇಶಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅಭಿನಯ 'ಸಿಟಾಡೆಲ್' ಚಿತ್ರದ ಟ್ರೈಲರ್ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅಭಿನಯದ ಸಿಟಾಡೆಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಜ್ವಿಗಾಟೊ ಚಿತ್ರದ ಟ್ರೈಲರ್ಕಪಿಲ್ ಶರ್ಮಾ ಮತ್ತು ಶಹನಾ ಗೋಸ್ವಾಮಿ ಅಭಿನಯದ ಜ್ವಿಗಾಟೊ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಂದಿತಾ ದಾಸ್ ನಿರ್ದೇಶಿಸಿದ್ದಾರೆ.
ಉಪೇಂದ್ರ ಅಭಿನಯದ ಬಹು ನಿರೀಕ್ಷಿತ 'ಕಬ್ಜ ಟ್ರೈಲರ್' ಬಿಡುಗಡೆರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ ಕಬ್ಜಾ ಸಿನಿಮಾದ ಹಿಂದಿ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಈ ಟ್ರೈಲರ್ ನ್ನು ಅಮಿತ್ ಬಚ್ಚನ್ ಬಿಡುಗಡೆ ಮಾಡಿದ್ದಾರೆ.
ಯುವ ರಾಜಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಯುವ' ಟೈಟಲ್ ಟೀಸರ್ಡಾ. ರಾಜಕುಮಾರ್ ಕುಡಿ ಯುವ ರಾಜಕುಮಾರ್ ಅಭಿನಯದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವ ಚಿತ್ರ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.
ಚೌಕಾ ಬಾರಾ ಚಿತ್ರದ ಟ್ರೈಲರ್ನಮಿತಾ ರಾವ್ ಮತ್ತು ವಿಹಾನ್ ಪ್ರಭಂಜನ್ ಅಭಿನಯದ ಚೌಕಾ ಬಾರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಕ್ರಂ ಸೂರಿ ನಿರ್ದೇಶಿಸಿದ್ದಾರೆ.
ಪ್ರಣಯಂ ಚಿತ್ರದ ಟೀಸರ್ನಟ ರಾಜವರ್ಧನ್ ಮತ್ತು ನೈನಾ ಗಂಗೂಲಿ ಅಭಿನಯದ ಪ್ರಣಯಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ದತ್ತಾತ್ರೇಯ ನಿರ್ದೇಶಿಸಿದ್ದಾರೆ.
ಮಂಡಲ-ದಿ ಯುಎಫ್ಒ ಇನ್ಸಿಡೆಂಟ್ ಚಿತ್ರದ ಟ್ರೈಲರ್ನಟ ಕಿರಣ್ ಶ್ರೀನಿವಾಸ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ ಮಂಡಲ-ದಿ ಯುಎಫ್ಒ ಇನ್ಸಿಡೆಂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಯ್ ಸರ್ಪೇಶ್ಕರ್ ನಿರ್ದೇಶಿಸಿದ್ದಾರೆ.
13 ಚಿತ್ರದ ಟೀಸರ್ನಟ ರಾಘವೇಂದ್ರ ರಾಜಕುಮಾರ್ ಮತ್ತು ಶ್ರುತಿ ಅಭಿನಯದ 13 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನರೇಂದ್ರ ಬಾಬೂ ನಿರ್ದೇಶಿಸಿದ್ದಾರೆ.
1 ರಾಬರಿ ಕಥೆ ಚಿತ್ರದ ಆ್ಯಕ್ಷನ್ ಟೀಸರ್ರಣದೀರ್ ಗೌಡ ಮತ್ತು ರಶ್ವಿ ಭಟ್ ಅಭಿನಯದ 1 ರಾಬರಿ ಕಥೆ ಚಿತ್ರದ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಗೋಪಾಲ್ ಹಳ್ಳೇರ್ ಹೊನ್ನಾವರ ನಿರ್ದೇಶಿಸಿದ್ದಾರೆ.
ಜಬರ್ದಸ್ತ್ 'ಮಾರ್ಟಿನ್' ಚಿತ್ರದ ಟೀಸರ್ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಪಿ ಅರ್ಜುನ್ ನಿರ್ದೇಶಿಸಿದ್ದಾರೆ.
ಅಸ್ಥಿರ ಚಿತ್ರದ ಟ್ರೈಲರ್ಅನಿಲ್ ಮತ್ತು ಕಾವೇರಿ ಅಭಿನಯದ ಅಸ್ಥಿರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಮೋದ್ ಎಸ್ ಆರ್ ನಿರ್ದೇಶಿಸಿದ್ದಾರೆ.
ಇನ್ ಕಾರ್ ಚಿತ್ರದ ಟ್ರೈಲರ್ನಟಿ ರಿತಿಕಾ ಸಿಂಗ್ ಮತ್ತು ಸಂದೀಪ್ ಗೋಯತ್ ಅಭಿನಯದ ಇನ್ ಕಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರ್ಷ ವರ್ಧನ್ ನಿರ್ದೇಶಿಸಿದ್ದಾರೆ.
ತಾಜ್: ಡಿವೈಡೆಡ್ ಬೈ ಬ್ಲಡ್ ಚಿತ್ರದ ಟ್ರೈಲರ್ನಟ ನಾಸಿರುದ್ದೀನ್ ಶಾ ಮತ್ತು ಅದಿತಿ ರಾಯ್ ಅಭಿನಯದ ತಾಜ್: ಡಿವೈಡೆಡ್ ಬೈ ಬ್ಲಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರೊನಾಲ್ಡ್ ಸ್ಕಾಲ್ಪೆಲೊ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!