ಛೂ ಮಂತರ್ ಚಿತ್ರದ ಫಸ್ಟ್ ಲುಕ್ನಟ ಶರಣ್, ಮೇಘನಾ ಮತ್ತು ಅದಿತಿ ಅಭಿನಯದ ಛೂ ಮಂತರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ಕರ್ವ ನವನೀತ್ ನಿರ್ದೇಶಿಸಿದ್ದಾರೆ.
ಕಾಕ್ಟೈಲ್ ಚಿತ್ರದ ಟ್ರೈಲರ್ವಿರೇನ್ ಕೇಶವ್ ಮತ್ತು ಚಾರಿಶ್ಮಾ ಅಭಿನಯದ ಕಾಕ್ಟೈಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀರಾಮ್ ನಿರ್ದೇಶಿಸಿದ್ದಾರೆ.
ಸ್ಪೂಕಿ ಕಾಲೇಜು ಚಿತ್ರದ ಟ್ರೈಲರ್ವಿವೇಕ್ ಸಿಂಹ ಮತ್ತು ಖುಷಿ ರವಿ ಅಭಿನಯದ ಸ್ಪೂಕಿ ಕಾಲೇಜು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭರತ್ ಜಿ ನಿರ್ದೇಶಿಸಿದ್ದಾರೆ.
ವೈಶಂಪಾಯನ ತೀರ ಚಿತ್ರದ ಟ್ರೈಲರ್ನಟ ಪ್ರಮೋದ್ ಶೆಟ್ಟಿ ಮತ್ತು ವೈಜಂಯತಿ ಅಡಿಗ ಅಭಿನಯದ ವೈಶಂಪಾಯನ ತೀರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ಬೇಗರ್ ನಿರ್ದೇಶಿಸಿದ್ದಾರೆ.
ಓ ಮನಸೇ ಚಿತ್ರದ ಟ್ರೈಲರ್ನಟ ವಿಜಯ್ ರಾಘವೇಂದ್ರ ಮತ್ತು ಸಂಚಿತಾ ಪಡುಕೋಣೆ ಅಭಿನಯದ ಓ ಮನಸೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಡಿಜಿ ಉಮೇಶ್ ಗೌಡ ನಿರ್ದೇಶಿಸಿದ್ದಾರೆ.
ಕಾಂತ್ರಿಯ 'ಪುಷ್ಪಾವತಿ' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಮೂರನೇ ಹಾಡು' ಪುಷ್ಪಾವತಿ'' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.
ಮೈ ಅಟಲ್ ಹೂಂ ಚಿತ್ರದ ಫಸ್ಟ್ ಲುಕ್ ಬಿಡುಗಡೆಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್ ನ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವಾಜಪೇಯಿ ಆಗಿ ಮನೋಜ್ ತ್ರಿಪಾಠಿ ನಟಿಸುತ್ತಿದ್ದು ಚಿತ್ರವನ್ನು ರವಿ ಜಾಧವ್ ನಿರ್ದೇಶಿಸಿದ್ದಾರೆ.
ಶ್ರೀಮಂತ ಚಿತ್ರದ ಟೀಸರ್ನಟ ಸೋನು ಸೂದ್ ಅಭಿನಯದ ಶ್ರೀಮಂತ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹಾಸನ್ ರಮೇಶ್ ನಿರ್ದೇಶಿಸಿದ್ದಾರೆ.
ಕಾಕ್ಟೈಲ್ ಚಿತ್ರದ ಟೀಸರ್ವಿರೇನ್ ಕೇಶವ್ ಮತ್ತು ಚಾರಿಶ್ಮಾ ಅಭಿನಯದ ಕಾಕ್ಟೈಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀರಾಮ್ ನಿರ್ದೇಶಿಸಿದ್ದಾರೆ.
ಪದವಿ ಪೂರ್ವ ಚಿತ್ರದ ಟ್ರೈಲರ್ಯುವ ನಟ ಪೃಥ್ವಿ ಶಾಮನೂರ್ ಮತ್ತು ಅಂಜಲಿ ಅನೀಶ್ ಪದವಿ ಪೂರ್ವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿದ್ದಾರೆ.
'ಪಠಾಣ್' ಚಿತ್ರದ ಎರಡನೇ ಹಾಡು ಜೂಮ್ ಜೋ ಪಠಾನ್ ಬಿಡುಗಡೆಶಾರೂಕ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ 2ನೇ ಹಾಡು ಜೂಮ್ ಜೋ ಬಿಡುಗಡೆಯಾಗಿದೆ. ಚಿತ್ರ ಜನವರಿ 25ರಂದು ತೆರೆಗೆ ಬರಲಿದೆ.
ಕುತ್ತೆ ಚಿತ್ರದ ಟ್ರೈಲರ್ನಟ ಅರ್ಜುನ್ ಕಪೂರ್ ಮತ್ತು ತಬು ಅಭಿನಯದ ಕುತ್ತೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಸ್ಮಾನ್ ಭರದ್ವಾಜ್ ನಿರ್ದೇಶಿಸಿದ್ದಾರೆ.
ಥಗ್ಸ್ ಆಫ್ ರಾಮಘಡ ಚಿತ್ರದ ಟ್ರೈಲರ್ನಟ ಅಶ್ವಿನ್ ಹಾಸನ್ ಮತ್ತು ಮಹಾಲಕ್ಷ್ಮೀ ಅಭಿನಯದ ಥಗ್ಸ್ ಆಫ್ ರಾಮಘಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾರ್ತಿಕ್ ನಿರ್ದೇಶಿಸಿದ್ದಾರೆ.
ನಾನು ಅದು ಮತ್ತು ಸರೋಜ ಚಿತ್ರದ ಟ್ರೈಲರ್ಲೂಸ್ ಮಾದ ಯೋಗೇಶ್ ಅಭಿನಯದ ನಾನು ಅದು ಮತ್ತು ಸರೋಜ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಯ್ ಪ್ರೀತಂ ನಿರ್ದೇಶಿಸಿದ್ದಾರೆ.
ಮಿಷನ್ ಮಜ್ನು ಚಿತ್ರದ ಟೀಸರ್ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್ ಮಜ್ನು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಾಂತನೂ ಬಾಗ್ಚಿ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ