ಕಿರಿಕ್ ಶಂಕರ್ ಟೀಸರ್ನಟ ಯೋಗೇಶ್ ಮತ್ತು ಅದ್ವಿಕಾ ಅಭಿನಯದ ಕಿರಿಕ್ ಶಂಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ ಅನಂತ ರಾಜ್ ನಿರ್ದೇಶಿಸಿದ್ದಾರೆ.
ಮನಸ್ಮಿತ ಚಿತ್ರದ ಟ್ರೈಲರ್ನಟ ಅತುಲ್ ಕುಲಕರ್ಣಿ ಮತ್ತು ಪಲ್ಲವಿ ಪುರೋಹಿತ್ ಅಭಿನಯದ ಮನಸ್ಮಿತ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಪ್ಪಣ್ಣ ಸಂತೋಷ್ ನಿರ್ದೇಶಿಸಿದ್ದಾರೆ.
ನಿಖಮ್ಮ ಚಿತ್ರದ ಟ್ರೈಲರ್ನಟಿ ಶಿಲ್ಪಾ ಮತ್ತು ಅಭಿಮನ್ಯು ಅಭಿನಯದ ನಿಖಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಬ್ಬೀರ್ ಖಾನ್ ನಿರ್ದೇಶಿಸಿದ್ದಾರೆ.
ಆಶ್ರಮ್ ಸೀಸನ್ 3 ಚಿತ್ರದ ಟ್ರೈಲರ್ನಟ ಬಾಬಿ ಡಿಯೋಲ್ ಅಭಿನಯದ ಆಶ್ರಮ್ ಸೀಸನ್ 3 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಕಾಶ್ ಝಾ ನಿರ್ದೇಶಿಸಿದ್ದಾರೆ.
777 ಚಾರ್ಲಿ ಚಿತ್ರದ ಟ್ರೈಲರ್ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಿರಣ್ ರಾಜ್ ನಿರ್ದೇಶಿಸಿದ್ದಾರೆ.
ಎಲ್ರ ಕಾಲ ಎಳಿಯುತ್ತೆ ಕಾಲಾ ಕನ್ನಡ ಚಿತ್ರದ ಟೀಸರ್ಚಂದನ್ ಶೆಟ್ಟಿ, ಅರ್ಚನಾ ಕೊಟ್ಟಿಗೆ ಅಭಿನಯದ ಎಲ್ರ ಕಾಲ ಎಳೆಯುತ್ತೆ ಕಾಲಾ ಕನ್ನಡ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಸುಜಯ್ ಶಾಸ್ತ್ರಿ, ಪ್ರವೀಣ್-ಪ್ರದೀಪ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಟ್ಟಿಂಗ್ ಶಾಪ್ ಚಿತ್ರದ ಟ್ರೈಲರ್ಕೆಬಿ ಪ್ರವೀಣ್ ಮತ್ತು ಅರ್ಚನಾ ಕೊಟ್ಟಿಗೆ ಅಭಿನಯದ ಕಟ್ಟಿಂಗ್ ಶಾಪ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪವನ್ ಭಟ್ ನಿರ್ದೇಶಿಸಿದ್ದಾರೆ.
ಮೇಜರ್ ಚಿತ್ರದ ಟ್ರೈಲರ್ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ ಕುರಿತಾದ ಚಿತ್ರ ಮೇಜರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಡಿವಿ ಶೇಷ್ ನಟಿಸಿದ್ದಾರೆ.
ಫಿಸಿಕ್ಸ್ ಟೀಚರ್ ಕನ್ನಡ ಚಿತ್ರದ ಟ್ರೈಲರ್ಸಮುಖ ಮತ್ತು ಪ್ರೇರಣಾ ಕುಂಭಂ ಅಭಿನಯದ ಫಿಸಿಕ್ಸ್ ಟೀಚರ್ ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.
ಅಂದೊಂದಿತ್ತು ಕಾಲ ಚಿತ್ರದ ಟೀಸರ್ವಿನಯ್ ರಾಜಕುಮಾರ್ ಮತ್ತು ಅದಿತಿ ಪ್ರಭುದೇವಾ ಅಭಿನಯದ ಅಂದೊಂದಿತ್ತು ಕಾಲ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೀರ್ತಿ ನಿರ್ದೇಶಿಸಿದ್ದಾರೆ.
ಟ್ವೆಂಟಿ ಒನ್ ಅವರ್ಸ್ ಚಿತ್ರದ ಟ್ರೈಲರ್ಡಾಲಿ ಧನಂಜಯ್ ಮತ್ತು ದುರ್ಗ ಕೃಷ್ಣ ಅಭಿನಯದ ಟ್ವೆಂಟಿ ಒನ್ ಅವರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜೈಶಂಕರ್ ಪಂಡಿತ್ ನಿರ್ದೇಶಿಸಿದ್ದಾರೆ.
ಲವ್ 360 ಚಿತ್ರದ ಟ್ರೈಲರ್ಪ್ರವೀಣ್ ಮತ್ತು ರಚನ ಇಂದರ್ ಅಭಿನಯದ ಲವ್ 360 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ.
ಅವತಾರ ಪುರುಷ ಚಿತ್ರದ ಟ್ರೈಲರ್ನಟ ಶರಣ್, ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುನಿ ನಿರ್ದೇಶಿಸಿದ್ದಾರೆ.
ಸರ್ಕಾರು ವಾರಿ ಪಾಟ ಚಿತ್ರದ ಟ್ರೈಲರ್ನಟ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ ಸರ್ಕಾರು ವಾರಿ ಪಾಟ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪರಶುರಾಮ್ ಪೆಟ್ಲಾ ನಿರ್ದೇಶಿಸಿದ್ದಾರೆ.
'ಮ್ಯಾನ್ ಆಫ್ ದಿ ಮ್ಯಾಚ್' ಕನ್ನಡ ಚಿತ್ರದ ಟ್ರೈಲರ್ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ನಟರಾಜ್ ಎಸ್ ಭಟ್, ಧರ್ಮಣ್ಣ ಕಡೂರು, ಸುಂದರ್ ವೀಣಾ, ವೀಣಾ ಸುಂದರ್, ವಾಸುಕಿ ವೈಭವ್ ಸೇರಿದಂತೆ ಪ್ರಮುಖರು ಅಭಿನಯಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!