ಲಾಯರ್ ಪಾತ್ರದಲ್ಲಿ ಸಿಂಘಂ ಸೂರ್ಯ: ದಮನಿತ ವರ್ಗದ ಹೋರಾಟ ಕುರಿತ 'ಜೈ ಭೀಮ್' ಸಿನಿಮಾ ಟ್ರೇಲರ್ ಬಿಡುಗಡೆಟಿ.ಜೆ. ಗ್ನಾನವೇಲ್ ನಿರ್ದೇಶಿಸಿ ಸೂರ್ಯ, ಜ್ಯೋತಿಕಾ ನಿರ್ಮಿಸಿರುವ ಈ ಸಿನಿಮಾ ನವೆಂಬರ್ 2ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ.
ರಜನಿಕಾಂತ್ ಅಭಿನಯದ 'ಅಣ್ಣಾತೆ' ಚಿತ್ರದ ಟೀಸರ್ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ನಿರ್ದೇಶಿಸಿದ್ದಾರೆ.
ವಿತರಕರ ಷಡ್ಯಂತ್ರಕ್ಕೆ ಕೋಟಿಗೊಬ್ಬ-3 ಬಿಡುಗಡೆ ಮುಂದೂಡಿಕೆ; ಅಭಿಮಾನಿಗಳ ಮುಂದೆ ಅಳಲು ತೋಡಿಕೊಂಡ ಸೂರಪ್ಪ ಬಾಬುನಟ ಕಿಚ್ಚಾ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಬಿಡುಗಡೆ ನಾಳೆಗೆ ಮುಂದೂಡಿಕೆಯಾಗಿದೆ. ಈ ಹಿಂದೆಯೇ ಚಿತ್ರತಂಡ ಅಕ್ಟೋಬರ್ 14ರಂದು ಚಿತ್ರ ಬಿಡುಗಡೆ ಮಾಡುವ ಕುರಿತು ಘೋಷಣೆ ಮಾಡಿತ್ತು. ಇದೀಗ ನಾಳೆಗೆ ಮುಂದೂಡಿಕೆಯಾಗಿದೆ.
'ನಿನ್ನಂಥೋರ್ ಯಾರೂ ಇಲ್ವಲ್ಲೋ' ಡಾ.ರಾಜ್ ಆನಿಮೇಷನ್ ಹಾಡು!ಡೇರ್ ಡೇವಿಲ್ ಮುಸ್ತಾಫಾ ಚಿತ್ರತಂಡ ಡಾ.ರಾಜ್ ಕುಮಾರ್ ಗೆ ಗೌರವಾರ್ಥ ಆನಿಮೇಷನ್ ಹಾಡೊಂದನ್ನು ಬಿಡುಗಡೆ ಮಾಡಿದೆ. ಹಾಡನ್ನು ವಾಸುಕಿ ವೈಭವ್ ಹಾಡಿದ್ದಾರೆ.
ಕಿಚ್ಚ ಅಭಿನಯದ ಕೋಟಿಗೊಬ್ಬ 3 ಚಿತ್ರದ ಟ್ರೈಲರ್ಚಿನ್ನ... ಲೈಫ್ ನಲ್ಲಿ ಎರಡು ಪಾಠ ಕಳ್ತೀದೀನಿ. ಒಂದು ಓವರ್ ಆಗಿ ಮಾತಾಡ್ಬಾದ್ರು, ಇನ್ನೊಂದು ಓವರ್ ಆಗಿ ಮಾತಾಡೋದನ್ನ ಕೇಳುಸ್ಕೋಬಾರ್ದು. ಕಿಚ್ಚ ಸುದೀಪ್ ಖಡಕ್ ಡೈಲಾಗ್ ಕೋಟಿಕೊಬ್ಬ 3 ಚಿತ್ರದ ಟ್ರೈಲರ್.
5ಡಿ ಚಿತ್ರದ ಟ್ರೈಲರ್ಎಸ್ ನಾರಾಯಣ್ ನಿರ್ದೇಶನದ ಆದಿತ್ಯ ಮತ್ತು ಅದಿತಿ ಪ್ರಭುದೇವಾ ಅಭಿನಯದ 5ಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಬ್ಯಾಡ್ ಮ್ಯಾನರ್ಸ್ ಚಿತ್ರದ ಸ್ನೇಕ್ ಪೀಕ್ ವಿಡಿಯೋಅಭಿಷೇಕ್ ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಬ್ಯಾಡ್ ಮ್ಯಾನರ್ಸ್ ಚಿತ್ರತಂಡ ಸ್ನೇಕ್ ಪೀಕ್ ವಿಡಿಯೋ ಬಿಡುಗಡೆ ಮಾಡಿದೆ. ಚಿತ್ರವನ್ನು ಸೂರಿ ನಿರ್ದೇಶಿಸಿದ್ದಾರೆ.
srikrishna@gmail.com ಚಿತ್ರದ ಟ್ರೈಲರ್ನಟ ಡಾರ್ಲಿಂಗ್ ಕೃಷ್ಣ ಮತ್ತು ಭಾವನಾ ಮೆನನ್ ಅಭಿನಯದ srikrishna@gmail.com ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ 'ಅಕ್ಷಿ' ಚಿತ್ರದ ಟೀಸರ್ನಟ ಗೋವಿಂದೆ ಗೌಡ ಅಭಿನಯದ ಅಕ್ಷಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮನೋಜ್ ಕುಮಾರ್ ನಿರ್ದೇಶಿಸಿದ್ದಾರೆ.
ಕಾಗೆ ಮೊಟ್ಟೆ ಚಿತ್ರದ ಟ್ರೈಲರ್ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಅಭಿನಯದ ರಾಗೆ ಮೊಟ್ಟೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಿಕೆ ಚಂದ್ರಹಾಸ್ ನಿರ್ದೇಶಿಸಿದ್ದಾರೆ.
ನಟ ಸಾಯಿ ತೇಜ್ ಅನುಪಸ್ಥಿತಿಯಲ್ಲೇ 'ರಿಪಬ್ಲಿಕ್' ಟ್ರೈಲರ್ ಬಿಡುಗಡೆಟಾಲಿವುಡ್ ನಟ ಸಾಯಿ ತೇಜ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರ ಮಧ್ಯೆ ನಟ ಚಿರಂಜೀವಿ ಅಳಿಯನ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.
ರಾಣಾ ಚಿತ್ರದ ಫಸ್ಟ್ ಲುಕ್ ಟೀಸರ್ನಟ ಶ್ರೇಯಸ್ ಮಂಜು ಅಭಿನಯದ ರಾಣಾ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಂದ ಕಿಶೋರ್ ಅಭಿನಯಿಸಿದ್ದಾರೆ.
ಸಖತ್ ಡಬಲ್ ಮಿನಿಂಗ್ 'ಪೆಟ್ರೋಮ್ಯಾಕ್ಸ್' ಚಿತ್ರದ ಟ್ರೈಲರ್ಬೀಜ, ನಂದಿಕಂಬ, ಕಾಂಡೋಮ್, ರತಿ ವಿಜ್ಞಾನದಂತ ಕಿಕ್ ಕೊಡೋ ಡಬಲ್ ಮೀನಿಂಗ್ ಜೊತೆಗೆ ಗಂಭೀರ ವಿಷಯವೂ ಒಳಗೊಂಡಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶಿಸಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಅಭಿನಯದ '1980' ಚಿತ್ರದ ಟ್ರೈಲರ್ನಟ ಪ್ರಿಯಾಂಕಾ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಕಿರಣ್ ಜೆ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ