ಬೈರಾಗಿ ಚಿತ್ರದ ಟೈಟಲ್ ಲಾಂಚ್ ವಿಡಿಯೋಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ಬೈರಾಗಿ ಚಿತ್ರದ ಟೈಟಲ್ ಲಾಂಚ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶಿಸಿದ್ದಾರೆ.
ಭೂಮಿ ಶೆಟ್ಟಿ ಅಭಿನಯದ 'ಇಕ್ಕಟ್' ಚಿತ್ರದ ಟ್ರೈಲರ್ಮಾಜಿ ಬಿಗ್ ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಮತ್ತು ನಾಗಭೂಷನ್ ಅಭಿನಯದ ಇಕ್ಕಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಇಶಮ್ ಖಾನ್, ಹಸೀನ್ ಖಾನ್ ನಿರ್ದೇಶಿಸಿದ್ದಾರೆ.
ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದ ಟ್ರೈಲರ್ನಟ ಅಜಯ್ ದೇವಗನ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿಶೇಕ್ ದುದೈಯ್ಯಾ ನಿರ್ದೇಶಿಸಿದ್ದಾರೆ.
ಶಿವಣ್ನನ ಬರ್ತಡೇಗೆ 'ಭಜರಂಗಿ 2' ವಿಶೇಷ ಟೀಸರ್ಇಂದು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್ಹುಟ್ಟುಹಬ್ಬ. ಅದಕ್ಕಾಗಿ ಅಭಿಮಾನಿಗಳಿಗೆ ವಿಶೇಷ ಗಿರ್ಫ್ ಆಗಿ ಆರ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ವಿಶೇಷ ಟೀಸರ್ ಬಿಡುಗಡೆಯಾಗಿದೆ. ಜಯಣ್ಣ ಫಿಲ್ಮ್ಸ್ ನಿರ್ಮಾಣದ ಎ. ಹರ್ಷ ನಿರ್ದೇಶನದ ಚಿತ್ರವಿದು.
ರಿಚರ್ಡ್ ಆಂಟನಿ: ಲಾರ್ಡ್ ಆಫ್ ದಿ ಸೀ ಟೀಸರ್ರಕ್ಷಿತ್ ಶೆಟ್ಟಿ ಕಥೆ ಹಾಗೂ ನಿರ್ದೇಶನ, ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ "ರಿಚರ್ಡ್ ಆಂಟನಿ: ಲಾರ್ಡ್ ಆಫ್ ದಿ ಸೀ" ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಪ್ರೀತಿಗಿಬ್ಬರು ಚಿತ್ರದ ಟ್ರೈಲರ್ಗೋವಿಂದ ಮತ್ತು ನಿರೋಶಾ ಅಭಿನಯದ ಪ್ರೀತಿಗಿಬ್ಬರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಾಂಡಿಲ್ಯ ನಿರ್ದೇಶಿಸಿದ್ದಾರೆ.
ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ಚಿತ್ರದ ಮೋಷನ್ ಪೋಸ್ಟರ್ನಟ ಶ್ರೀನಗರ ಕಿಟ್ಟಿ ಅಭಿನಯದ ಗೌಳಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಸೂರಾ ನಿರ್ದೇಶಿಸಿದ್ದಾರೆ.
ಮಿಸ್ಟರ್ ನಟ್ವರ್ ಲಾಲ್ ಫಸ್ಟ್ ಲುಕ್ ವಿಡಿಯೋತನುಶ್ ಶಿವಣ್ಣ ಮತ್ತು ಸೋನಾಲ್ ಮಂಟೋರಿಯಾ ಅಭಿನಯದ ಮಿಸ್ಟರ್ ನಟ್ವರ್ ಲಾಲ್ ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ವಿ. ಲಾವಾ ನಿರ್ದೇಶಿಸಿದ್ದಾರೆ.
ನಾನು ಅದು ಮತ್ತು ಸರೋಜ ಚಿತ್ರದ ಮೋಷನ್ ಪೋಸ್ಟರ್ನಟ ಲೂಸ್ ಮಾದ ಯೋಗೀಶ್ ಅಭಿನಯದ ನಾನು ಅದು ಮತ್ತು ಸರೋಜ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಯ್ ಪ್ರೀತಂ ನಿರ್ದೇಶಿಸಿದ್ದಾರೆ.
ಬಹದ್ದೂರ್ ಗಂಡು ಚಿತ್ರದ ಟೀಸರ್ಕನ್ನಡತಿ ಧಾರಾವಾಹಿಯ ನಟ ಕಿರಣ್ ರಾಜ್ ಅಭಿನಯದ ಬಹದ್ದೂರ್ ಗಂಡು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಸಿಧ್ ನಿರ್ದೇಶಿಸಿದ್ದಾರೆ.
ಸ್ಟೇಟ್ ಆಫ್ ಸೀಜ್: ಟೆಂಪಲ್ ಅಟ್ಯಾಕ್ ಚಿತ್ರದ ಟ್ರೈಲರ್ಗುಜರಾತ್ ನ ದೇವಸ್ತಾನವೊಂದಕ್ಕೆ ಉಗ್ರರು ನುಗ್ಗಿದ ಘಟನೆಯನ್ನಾಧಾರಸಿದ ಸ್ಟೇಟ್ ಆಫ್ ಸೀಜ್: ಟೆಂಪಲ್ ಅಟ್ಯಾಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೇನ್ ಘೋಷ್ ನಿರ್ದೇಶಿಸಿದ್ದಾರೆ.
ವೀರಂ ಚಿತ್ರದ ಟೀಸರ್ನಟ ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಅಭಿನಯದ ವೀರಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ವಿಷ್ಣು ದಾದಾ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ.
ತ್ರಿಬಲ್ ರೈಡಿಂಗ್ ಟೀಸರ್ಇಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬವಿದ್ದು, ಇದಕ್ಕಾಗಿ ಅವರ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಟೀಸರ್ ಬಿಡುಗಡೆ ಆಗಿದೆ ಮಹೇಶ್ ಗೌಡ ನಿರ್ದೇಶನದಲ್ಲಿ ಗಣೇಶ್ ಗೆ ಮೇಘಾ ಶೆಟ್ಟಿ, ರಚನಾ ಇಂದರ್ ಮತ್ತು ಅದಿತಿ ಪ್ರಭುದೇವ ನಾಯಕಿಯರಿದ್ದಾರ
ಹಂಗಾಮ 2 ಚಿತ್ರದ ಟ್ರೈಲರ್ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಮೀಜಾನ್ ಅಭಿನಯದ ಹಂಗಾಮ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.
ಫೀಲ್ಸ್ ಲೈಕ್ ಇಷ್ಕ್ ಚಿತ್ರದ ಟ್ರೈಲರ್ರೋಹಿತ್ ಸರಫ್ ಮತ್ತು ರಾಧಿಕಾ ಮದನ್ ಅಭಿನಯದ ಫೀಲ್ಸ್ ಲೈಕ್ ಇಷ್ಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ