ಮನೆಯಲ್ಲಿ ಬೇಡವಾದ ಬಟ್ಟೆಗಳಿಗೇನೂ ಕಮ್ಮಿ ಇಲ್ಲ. ಬಟ್ಟೆಗಳು ಹಳೆಯವು ಎಂಬ ಕಾರಣಕ್ಕೆ ಹೊಸ ಬಟ್ಟೆಯೊಂದಿಗೂ ಇವನ್ನು ಸೇರಿಸಲು ಮನಸ್ಸಾಗುವುದಿಲ್ಲ. ಹೀಗಾಗಿ ಅವುಗಳನ್ನು ಎಲ್ಲಿಡಬೇಕೆಂಬ ಚಿಂತೆ ಎಲ್ಲರಿಗೂ ಇದ್ದೇ ಇರುತ್ತೆ. ಅದಕ್ಕಾಗಿಯೇ 'ಲಾಂಡ್ರಿ ಬ್ಯಾಗ್ವುಡ್' ಸಿದ್ಧಗೊಂಡಿದೆ. ಇದನ್ನು ಫೋಲ್ಡ್ ಮಾಡಿಯೂ ಇಡಬಹುದು. ಮಾವಿನಮರದಿಂದ ನಿರ್ಮಿಸಲಾಗಿದೆ. ಎಕ್ಸ್ ಆಕಾರದಲ್ಲಿದೆ. ಇದರ ಬೆಲೆ 2,295.