ಹಿಂದೂಗಳನ್ನು ನಾಯಿಗಳೆಂದ ಪಾಕ್ ಹಾಸ್ಯ ಕಲಾವಿದ!

ಪಾಕಿಸ್ತಾನದ ಟಿವಿ ಮಾಧ್ಯಮದಲ್ಲಿ ಮಿತಿ ಮೀರಿ ವರ್ತಿಸಿರುವ ಹಾಸ್ಯ ಕಲಾವಿದನೊಬ್ಬ ಹಿಂದೂಗಳಿಗೆ ಅವಮಾನ ಮಾಡಿದ್ದಾನೆ.
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು (ಸಂಗ್ರಹ ಚಿತ್ರ)
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು (ಸಂಗ್ರಹ ಚಿತ್ರ)
Updated on

ಇಸ್ಲಾಮಾಬಾದ್: ಪಾಕಿಸ್ತಾನದ ಟಿವಿ ಮಾಧ್ಯಮದಲ್ಲಿ ಮಿತಿ ಮೀರಿ ವರ್ತಿಸಿರುವ ಹಾಸ್ಯ ಕಲಾವಿದನೊಬ್ಬ ಹಿಂದೂಗಳಿಗೆ ಅವಮಾನ ಮಾಡಿದ್ದಾನೆ.

ಹಾಸ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಕಲಾವಿದ ಹಿಂದೂ ಕುತ್ತಾ( ಹಿಂದೂ ನಾಯಿ) ಎಂದು ಹೇಳಿರುವುದು ಬಹಿರಂಗವಾಗಿದೆ. ಅಚ್ಚರಿಯೆಂದರೆ ಹಾಸ್ಯ ಕಲಾವಿದ ಹಿಂದೂಗಳನ್ನು ನಾಯಿಗಳೆಂದು ಕರೆದ ಬೆನ್ನಲ್ಲೇ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.    
ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು,  ಹಿಂದೂಗಳನ್ನು ನಾಯಿ ಎಂದು ಕರೆದಿದ್ದರೂ, ಕಾರ್ಯಕ್ರಮ ಪ್ರಸಾರ ಮಾಡಲಾಗಿರುವುದು ಮತ್ತೊಂದು ಅಚ್ಚರಿಯಾಗಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com