72 ನೇ ಸ್ವಾತಂತ್ರ್ಯ ದಿನಕ್ಕೆ ಕನ್ನಡದಲ್ಲಿ ಶುಭ ಹಾರೈಸಿದ ಇಸ್ರೇಲ್!
72 ನೇ ಸ್ವಾತಂತ್ರ್ಯ ದಿನಕ್ಕೆ ಕನ್ನಡದಲ್ಲಿ ಶುಭ ಹಾರೈಸಿದ ಇಸ್ರೇಲ್!

72 ನೇ ಸ್ವಾತಂತ್ರ್ಯ ದಿನಕ್ಕೆ ಕನ್ನಡದಲ್ಲಿ ಶುಭ ಹಾರೈಸಿದ ಇಸ್ರೇಲ್!

ಭಾರತ ಇಂದು 72 ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಇದೇ ನೆಪದಲ್ಲಿ ಜಗತ್ತಿನ ನಏಕ ದೇಶಗಳು ರಾಷ್ಟ್ರಕ್ಕೆ ಶುಭ ಹಾರೈಸಿದೆ. ಇದೇ ರೀತಿ ಇಸ್ರೇಲ್ ಸಹ ಶುಭ ಕೋರಿದ್ದು....
ಜೆರುಸಲೆಂ (ಇಸ್ರೇಲ್): ಭಾರತ ಇಂದು 72ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಇದೇ ನೆಪದಲ್ಲಿ ಜಗತ್ತಿನ ನಏಕ ದೇಶಗಳು ರಾಷ್ಟ್ರಕ್ಕೆ ಶುಭ ಹಾರೈಸಿದೆ. ಇದೇ ರೀತಿ ಇಸ್ರೇಲ್ ಸಹ ಶುಭ ಕೋರಿದ್ದು ಇದು ತುಸು ವಿಭಿನ್ನವಾಗಿದೆ. ಇಸ್ರೇಲ್ ವಿವಿಧ ಭಾರತೀಯ ಭಾಷೆಗಳಲ್ಲಿ ಭಾರತ ಸ್ವಾತಂತ್ರ ದಿನದ ಶುಭ ಕೋರಿದೆ. 

Related Stories

No stories found.

Advertisement

X
Kannada Prabha
www.kannadaprabha.com