ಉಗ್ರ ದಾಳಿ: ಪಾಕಿಸ್ತಾನ ಪ್ರಧಾನಿಯ ಸಂತಾಪವನ್ನು ತಿರಸ್ಕರಿಸಿದ ಅಫ್ಘಾನ್ ಅಧ್ಯಕ್ಷ!

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಲು ಕರೆ ಮಾಡಿದ್ದ ಪಾಕಿಸ್ತಾನ ಪ್ರಧಾನಿಯೊಂದಿಗೆ ಮಾತನಾಡಲು ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ
ಅಶ್ರಫ್ ಘನಿ
ಅಶ್ರಫ್ ಘನಿ
ಕಾಬುಲ್: ಅಫ್ಘಾನಿಸ್ತಾನದ ಕಾಬುಲ್ ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಲು ಕರೆ ಮಾಡಿದ್ದ ಪಾಕಿಸ್ತಾನ ಪ್ರಧಾನಿಯೊಂದಿಗೆ ಮಾತನಾಡಲು ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ನಿರಾಕರಿಸಿದ್ದಾರೆ. 
ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ಪಾಕ್ ಪ್ರಧಾನಿ ಅಬ್ಬಾಸಿ ಅಶ್ರಫ್ ಘನಿಗೆ ಕರೆ ಮಾಡಿದ್ದರು, ಆದರೆ ಅಶ್ರಫ್ ಘನಿ ಪಾಕ್ ಪ್ರಧಾನಿಯೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. 
ಭಯೋತ್ಪಾದಕರು ಕಾಬೂಲ್ ನಲ್ಲಿ ನಡೆಸಿರುವ ದಾಳಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಇಸ್ಲಾಮಾಬಾದ್ ಗೆ ನಿಯೋಗ ಕಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com