ಕಾಬೂಲಿನ ಸರ್ಕಾರಿ ಕಟ್ಟಡ ಮೇಲೆ ದಾಳಿ : 12 ಸಾವು, 31 ಮಂದಿಗೆ ಗಾಯ- ಆರೋಗ್ಯ ಸಚಿವಾಲಯ

ಅಪ್ಘಾನಿಸ್ತಾನದ ಕಾಬೂಲಿನಲ್ಲಿಂದು ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಸರ್ಕಾರಿ ಕಟ್ಟಡದ ಹೊರಗಡೆ ಆತ್ಮಾಹತ್ಯ ಬಾಂಬರ್ ತನ್ನನು ತಾನೇ ಸ್ಪೋಟಿಸಿಕೊಂಡಿದ್ದಾನೆ. ಪರಿಣಾಮ 12 ಮಂದಿ ಜನರು ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್ : ಅಪ್ಘಾನಿಸ್ತಾನದ ಕಾಬೂಲಿನಲ್ಲಿಂದು ಉಗ್ರರು ಅಟ್ಟಹಾಸ ಮೆರೆದಿದ್ದಾರೆ.  ಇಲ್ಲಿನ  ಸರ್ಕಾರಿ  ಕಟ್ಟಡದ ಹೊರಗಡೆ ಆತ್ಮಾಹತ್ಯ ಬಾಂಬರ್ ತನ್ನನು ತಾನೇ ಸ್ಪೋಟಿಸಿಕೊಂಡಿದ್ದಾನೆ.  ಪರಿಣಾಮ 12 ಮಂದಿ ಜನರು ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ.

 ಕಟ್ಟಡದೊಳಗೆ ಕೆಲಸ ಮಾಡುತ್ತಿದ್ದ  ನೌಕರರು ರಂಜಾನ್  ಅಂಗವಾಗಿ  ಬೇಗನೆ  ಕಚೇರಿಯಿಂದ  ಹೊರಗೆ ಹೋದ ನಂತರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com