ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡೋಕೆ ಹೋದ ಪಾಕ್ ಸಚಿವರನ್ನು ಕಂಡ ನೆಟ್ಟಿಗರು ಬಿದ್ದು ಬಿದ್ದು ನಕ್ಕದ್ದೇಕೆ?

ಪಾಕಿಸ್ತಾನಿ ಸಚಿವರೊಬ್ಬರು ತಾವು ನಡೆಸುವ ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡಲು ಹೋಗಿ ನಗೆಪಾಟಲಿಗೀಡಾಗಿರುವ ಘಟನೆ ನಡೆದಿದೆ.
ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡೋಕೆ ಹೋದ ಪಾಕ್ ಸಚಿವರನ್ನು ಕಂಡ ನೆಟ್ಟಿಗರು ಬಿದ್ದು ಬಿದ್ದು ನಕ್ಕದ್ದೇಕೆ?
ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡೋಕೆ ಹೋದ ಪಾಕ್ ಸಚಿವರನ್ನು ಕಂಡ ನೆಟ್ಟಿಗರು ಬಿದ್ದು ಬಿದ್ದು ನಕ್ಕದ್ದೇಕೆ?
Updated on
ಇಸ್ಲಾಮಾಬಾದ್: ಪಾಕಿಸ್ತಾನಿ ಸಚಿವರೊಬ್ಬರು ತಾವು ನಡೆಸುವ ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡಲು ಹೋಗಿ ನಗೆಪಾಟಲಿಗೀಡಾಗಿರುವ ಘಟನೆ ನಡೆದಿದೆ.
ಪಾಕ್ ಖೈಬರ್‌ ಪಖ್ತೂಂಖ್ವಾ ಪ್ರಾಂತ್ಯದ ವಾರ್ತಾ ಸಚಿವ  ಶೌಕತ್‌ ಯೂಸುಫ್‌ಝೈ ತಾವು ಇತರೆ ಸಚಿವರ ಜತೆ ಸೇರಿ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳ ವಿವರವಾದ ವರದಿ ನೀಡಲು ಸುದ್ದಿಗೋಷ್ಟಿ ಕರೆದಿದಾರೆ.ಇದೇ ವೇಳೆ ಆ ಸುದ್ದಿಗೋಷ್ಟಿಯನ್ನು  ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಲು ಮುಂದಾದ ಸಚಿವರು ತಮ್ಮ ಎಡವಟ್ಟಿನಿಂದ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com