ಫ್ರಾನ್ಸ್: ಐಎಎಫ್ ನ ರಾಫೆಲ್ ಸ್ಥಳಕ್ಕೆ ಅತಿಕ್ರಮ ಪ್ರವೇಶ ಯತ್ನ

ಭಾರತೀಯ ವಾಯುಪಡೆಯ ರಾಫೆಲ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಟೀಂ ನೊಳಗೆ ಅತಿಕ್ರಮ ಪ್ರವೇಶಕ್ಕೆ ಯತ್ನ
ಫ್ರಾನ್ಸ್: ಐಎಎಫ್ ನ ರಾಫೆಲ್ ಸ್ಥಳಕ್ಕೆ ಅತಿಕ್ರಮ ಪ್ರವೇಶ ಯತ್ನ
ಫ್ರಾನ್ಸ್: ಐಎಎಫ್ ನ ರಾಫೆಲ್ ಸ್ಥಳಕ್ಕೆ ಅತಿಕ್ರಮ ಪ್ರವೇಶ ಯತ್ನ
Updated on: 
ಭಾರತೀಯ ವಾಯುಪಡೆಯ ರಾಫೆಲ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಟೀಂ ನೊಳಗೆ ಅತಿಕ್ರಮ ಪ್ರವೇಶಕ್ಕೆ ಯತ್ನ ನಡೆದಿರುವ ಘಟನೆ ಫ್ರ್ಯಾನ್ಸ್ ನ ಪ್ಯಾರಿಸ್ ಸಬರ್ಬ್ ನಲ್ಲಿ ನಡೆದಿದೆ. 
ಭಾನುವಾರ ರಾತ್ರಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಾಯುಪಡೆ ರಕ್ಷಣಾ ಸಚಿವಾಲಯಕ್ಕೆ ಈ ಕುರಿತು ಮಾಹಿತಿ ನೀಡಿದೆ. 
ಫ್ರಾನ್ಸ್ ನಲ್ಲಿ ರಾಫೆಲ್ ತರಬೇತಿ ಪಡೆಯುತ್ತಿರುವ ಭಾರತೀಯ ಸಿಬ್ಬಂದಿಗಳ ನಿರ್ವಹಣೆ ಹಾಗೂ ರಾಫೆಲ್ ಉತ್ಪಾದನೆ ಬಗ್ಗೆ ಗ್ರೂಪ್ ಕ್ಯಾಪ್ಟನ್ ರ್ಯಾಂಕ್ ಅಧಿಕಾರಿ ನೇತೃತ್ವದಲ್ಲಿ ನಿಗಾ ವಹಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com