ಭಾರತದಿಂದ ನೀರು ಬಿಡುಗಡೆ: ಪಾಕಿಸ್ತಾನಕ್ಕೆ ಪ್ರವಾಹ ಭೀತಿ 

ಭಾರತದಿಂದ ಬಿಡುಗಡೆಯಾಗುತ್ತಿರುವ ನೀರು ಪಾಕಿಸ್ತಾನದಲ್ಲಿ ಪ್ರವಾಹದ ಭೀತಿಯನ್ನುಂಟುಮಾಡಿದೆ. 

Published: 20th August 2019 02:55 AM  |   Last Updated: 20th August 2019 02:55 AM   |  A+A-


Water released by India creates flood scare in Pakistan

ಭಾರತದಿಂದ ನೀರು ಬಿಡುಗಡೆ: ಪಾಕಿಸ್ತಾನಕ್ಕೆ ಪ್ರವಾಹ ಭೀತಿ

Posted By : Srinivas Rao BV
Source : IANS

ಇಸ್ಲಾಮಾಬಾದ್: ಭಾರತದಿಂದ ಬಿಡುಗಡೆಯಾಗುತ್ತಿರುವ ನೀರು ಪಾಕಿಸ್ತಾನದಲ್ಲಿ ಪ್ರವಾಹದ ಭೀತಿಯನ್ನುಂಟುಮಾಡಿದೆ. 


ಪಾಕಿಸ್ತಾನದ ಖೈಬರ್ ಪಂಖ್ತುಂಕ್ವಾದ ಪ್ರಾಂತ್ಯದಲ್ಲಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದು, ಆಲ್ಚಿ ಡ್ಯಾಮ್ ನಿಂದ ಭಾರತ ಬಿಡುಗಡೆ ಮಾಡುತ್ತಿರುವ ನೀರು ಪಾಕಿಸ್ತಾನದಲ್ಲಿ ಪ್ರವಾಹದ ಪರಿಸ್ಥಿತಿಯನ್ನುಂಟುಮಾಡಿದೆ. 

ಆಲ್ಚಿ ಡ್ಯಾಮ್ ವಿಶ್ವದ ಅತಿ ಎತ್ತರದ ಅಣೆಕಟ್ಟೆಯಾಗಿದ್ದು, ಜಮ್ಮು-ಕಾಶ್ಮೀರದ ಲೇಹ್ ನಲ್ಲಿದೆ. ಆಲ್ಚಿ ಡ್ಯಾಮ್ ನಿಂದ ಬಿಡುಗಡೆಯಾಗುವ ನೀರು ಪಾಕ್ ತಲುಪಲು 12 ಗಂಟೆಗಳು ಬೇಕಿದ್ದು, ಪಾಕಿಸ್ತಾನದ ಅಬೋಟಾಬಾದ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. 
 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp