ಕೃಷಿ-ಪರಿಸರ

ಕಂಡವಾ ಗಿಡ್ಡ ಘೇಂಡಾ?

ಮಲೇಷ್ಯಾ ಮತ್ತು ಇಂಡೋನೇಷ್ಯಾಗಳು ಗಿಡ್ಡ ಜಾತಿಯ ಎರಡು ಕೊಂಬುಗಳುಳ್ಳ ಘೇಂಡಾಮೃಗಗಳಿಗೆ ಒಂದೊಮ್ಮೆ ಹೆಸರುವಾಸಿಯಾಗಿದ್ದವು. ಕೇವಲ 800 ಗ್ರಾಂ ತೂಗುವ, 1.5 ಮೀ. ಎತ್ತರ ಬೆಳೆಯಬಲ್ಲಈ ಘೇಂಡಾಮೃಗಗಳು ಈಗ ಅಳಿವಿನಂಚಿಗೆ ತಲುಪಿವೆ. ವಿಶ್ವದಲ್ಲಿ ಈಗ ಅವುಗಳ ಸಂಖ್ಯೆ 80, 90ರ ಆಸುಪಾಸಿನಲ್ಲಿದೆ.
ಸಾಮಾನ್ಯವಾಗಿ ಘೇಂಡಾಮೃಗಗಳು ಇಂಡೋನೇಷ್ಯಾದ ಸುಮತ್ರಾ, ಸಭಾ ಹಾಗೂ ಮಲೇಷ್ಯಾದ ಬೋರ್ನೆಯೋ ದ್ವೀಪದ ಗುಡ್ಡಗಾಡು ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತವೆ. ಇವುಗಳ ಕೊಂಬಿಗೆ ವೈದ್ಯಕೀಯವಾಗಿ ಭಾರಿ ಬೇಡಿಕೆ ಇದೆ. ಹಾಗಾಗಿ ಈ ಅಪರೂಪದ ಜೀವಿ ಬೇಟೆಗಾರರ ಗುಂಡಿಗೆ ಬಲಿಯಾಗುತ್ತಿದೆ. ಅಳಿವಿನಂಚಿನಲ್ಲಿರುವ ಅಪರೂಪದ ಘೇಂಡಾಮೃಗ ಪ್ರಭೇದವನ್ನು ಉಳಿಸಬೇಕೆಂಬುದು ಪರಿಸರ ಸಂಘಟನೆಗಳ ಕೂಗು. ಈ ಕೂಗು ಅಲ್ಲಿನ ಸರ್ಕಾರಗಳ ಕಿವಿಗೆ ಬಿದ್ದಿದೆ. ಈ ಗಿಡ್ಡಜಾತಿಯ ಘೇಂಡಾಮೃಗಗಳನ್ನು ಉಳಿಸುವ ನಿಟ್ಟಿನಲ್ಲಿ ಮಲೇಷ್ಯಾ ಹಾಗೂ ಇಂಡೋನೇಷ್ಯಾ ಸರ್ಕಾರಗಳು ಪರಸ್ಪರ ಒಪ್ಪಂದಕ್ಕೆ ಮುಂದಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!