ವಾಣಿಜ್ಯ

ಯೋಗ ದಿನಕ್ಕೆ ನಾಣ್ಯ

Srinivasamurthy VN

ಮುಂಬೈ: ಅಂತಾರಾಷ್ಟ್ರೀಯ ಯೋಗ ದಿನದ  ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರು.10 ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದೆ.

ನಾಣ್ಯದ ಒಂದು ಬದಿ ಅಶೋಕ ಸ್ತಂಭ, ಸತ್ಯಮೇವ ಜಯತೆ ಎಂದು ಬರೆದಿರುತ್ತದೆ. ನಾಣ್ಯದ ಮತ್ತೊಂದು ಮುಖದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಲೋಗೋ ಇರಲಿದ್ದು, ಸಮಂಜಸ್ಯ  ಅವಾಂ ಶಾಂತಿ ಕೇಲಿಯೋ ಎಂದು ಹಿಂದಿಯಲ್ಲಿ ಬರೆದಿರಲಿದೆ. ಲೋಗೋ ಸುತ್ತ ಆಂಗ್ಲ ಭಾಷೆಯಲ್ಲಿ ಯೋಗ ಫಾರ್ ಹಾರ್ಮನಿ ಅಂಡ್ ಪೀಸ್ ಎಂದು ಬರೆದಿರಲಿದೆ.

SCROLL FOR NEXT