ವಾಣಿಜ್ಯ

ರು.500 ನೋಟಿಗೆ ಭಾರಿ ಬೇಡಿಕೆ

Srinivasamurthy VN

ನವದೆಹಲಿ: ದೇಶದಲ್ಲಿನ ಕರೆನ್ಸಿಗಳ ಪೈಕಿ ರು.500 ನೋಟುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಅಸೋಚಾಮ್  ಅಧ್ಯಯನ ಹೇಳಿದೆ.

ರು.1,000 ನೋಟು ಎರಡನೇ ಸ್ಥಾನದಲ್ಲಿದೆ. ಸದ್ಯ ಚಲಾವಣೆಯಲ್ಲಿರುವ ದೇಶದ ಎಲ್ಲ ಕರೆನ್ಸಿ ಪೈಕಿ ಶೇ.46ರಷ್ಟು ರು.500, ಶೇ.39.3ರಷ್ಟು ರು.1,000 ನೋಟುಗಳಿವೆ. ರು.100 ನೋಟುಗಳ  ಪ್ರಮಾಣ ಶೇ.10.5ರಷ್ಟು ಮಾತ್ರ.

SCROLL FOR NEXT