ನವೆಂಬರ್ ನಲ್ಲಿ ಹುಂಡೈ ಕಾರುಗಳ ಮಾರಾಟ ಶೇ.1 ರಷ್ಟು ಕುಸಿತ! 
ವಾಣಿಜ್ಯ

ನವೆಂಬರ್ ನಲ್ಲಿ ಹುಂಡೈ ಕಾರುಗಳ ಮಾರಾಟ ಶೇ.1 ರಷ್ಟು ಕುಸಿತ!

ಖ್ಯಾತ ಕಾರು ಉತ್ಪಾದನಾ ಸಂಸ್ಥೆ ಹುಂಡೈ ಮೋಟಾರ್‌ ಇಂಡಿಯಾದ ನವೆಂಬರ್ ತಿಂಗಳ ಮಾರಾಟ ಶೇ.1 ರಷ್ಟು ಕುಸಿತ ಕಂಡಿದೆ.

ನವದೆಹಲಿ: ಖ್ಯಾತ ಕಾರು ಉತ್ಪಾದನಾ ಸಂಸ್ಥೆ ಹುಂಡೈ ಮೋಟಾರ್‌ ಇಂಡಿಯಾದ ನವೆಂಬರ್ ತಿಂಗಳ ಮಾರಾಟ ಶೇ.1 ರಷ್ಟು ಕುಸಿತ ಕಂಡಿದೆ. 
ದೇಶಿ ಮಾರುಕಟ್ಟೆಯಲ್ಲಿ  ಮಾರಾಟ ಕುಸಿತಕ್ಕೆ ಸಂಸ್ಥೆ ನಿರ್ದಿಷ್ಟ ಕಾರಣ ನೀಡದೇ ಇದ್ದರೂ, ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮ ಪರಿಣಾಮ ಬೀರಿರಬಹುದು ಎಂದು ಹೇಳಿದೆ. 
ಸಂಸ್ಥೆ ಹೇಳಿಕೆ ಪ್ರಕಾರ ನವೆಂಬರ್ ತಿಂಗಳಲ್ಲಿ ದೇಶಿ ಮಾರುಕಟ್ಟೆಯ ಮಾರಾಟ 40,016 ಯುನಿಟ್ ಗಳಷ್ಟಿದ್ದು, 2015 ರಲ್ಲಿದ್ದ 43,651 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ.8.32 ರಷ್ಟು ಕುಸಿತ ಕಂಡಿದೆ. ಆದರೆ ರಫ್ತು ಪ್ರಮಾಣದಲ್ಲಿ ಶೇ.21.90 ರಷ್ಟು ಏರಿಕೆಯಾಗಿದ್ದು, 17,077 ಯುನಿಟ್ ಗಳಷ್ಟು ಕಾರುಗಳು ಮಾರಾಟವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೂರೈಕೆ ಭಯ ಹೆಚ್ಚುತ್ತಿರುವುದಕ್ಕೆ ಗಲ್ಫ್‌ನ ಇಂಧನ ಕೇಂದ್ರಗಳ ಮೇಲೆ ದಾಳಿ; ಭಾರತ ಕಳವಳ!

Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ರೂ ನಷ್ಟ!

North Korea Election: ಇತಿಹಾಸದಲ್ಲೇ ಮೊದಲು; Kim Jong Un ವಿರುದ್ಧ ಮತ ಚಲಾವಣೆ, ಆದರೂ ಶೇ. 99.99% ಮತದಾನ.. ಸರ್ವಾಧಿಕಾರಿಗೆ ಭರ್ಜರಿ ಜಯ

KD Movie: Nora Fatehi ವಿರುದ್ಧ ಮುಸ್ಲಿಂ ಬೋರ್ಡ್ ಫತ್ವಾ ಜಾರಿ..!

Dramatic footage: ಸುದ್ದಿಗಾರನ ಹಿಂದೆಯೇ ಬಿದ್ದ ಇಸ್ರೇಲ್ ಕ್ಷಿಪಣಿ; ಸ್ವಲ್ಪದರಲ್ಲೇ ಪಾರು!

SCROLL FOR NEXT