ವಾಣಿಜ್ಯ

ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೂಲಕ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಿ ಸಿಂಗಾಪುರ್ ಸೌಂದರ್ಯ ಸವಿಯಿರಿ

ವಿದೇಶ ಪ್ರಯಾಣ ದುಬಾರಿ, ಅಲ್ಲಿ ಉಳಿದುಕೊಳ್ಳುವ ವೆಚ್ಚಕ್ಕಿಂತ ಅಲ್ಲಿಗೆ ತೆರಳಲು ತಗಲುವ ಖರ್ಚೆ ಹೆಚ್ಚು ಎಂಬುದು ನಿಮ್ಮ ಪ್ರವಾಸದ ಯೋಚನೆಗೆ ಅಡ್ಡಿಯಾಗುತ್ತಿದೆಯಾ?

ಕನಸಿನ ನಗರ, ರಂಗು ರಂಗಿನ ಸಿಂಗಾಪುರ್ ಗೆ ತೆರಳಲು ಯಾರಿಗೆ ತಾನೇ ಇಷ್ಟವಿಲ್ಲ. ಆ ನಗರದ ಮೋಡಿಯೇ ಹಾಗೆ. ಈಗ ಕರ್ನಾಟಕದ ಜನತೆ ಸುಲಭವಾಗಿ ಕಡಿಮೆ ವೆಚ್ಚದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಮೂಲಕ ಪ್ರಯಾಣಿಸಿ ಸಿಂಗಾಪುರ್ ದ ಸೌಂದರ್ಯವನ್ನು ಸವಿಯಬಹುದು.

ವಿದೇಶ ಪ್ರಯಾಣ ದುಬಾರಿ, ಅಲ್ಲಿ ಉಳಿದುಕೊಳ್ಳುವ ವೆಚ್ಚಕ್ಕಿಂತ ಅಲ್ಲಿಗೆ ತೆರಳಲು ತಗಲುವ ಖರ್ಚೆ ಹೆಚ್ಚು ಎಂಬುದು ನಿಮ್ಮ ಪ್ರವಾಸದ ಯೋಚನೆಗೆ ಅಡ್ಡಿಯಾಗುತ್ತಿದೆಯಾ?

ಇದೀಗ ನಿಮ್ಮ ಯೋಚನೆ ಬದಲಾಯಿಸುತ್ತಿದೆ ಏರ್ ಇಂಡಿಯಾ ಎಕ್ಸ್ ಪ್ರೆಸ್.

ಏರ್ ಇಂಡಿಯಾ ಎಕ್ಸ್ಪ್ರೆಸ್ ನ ಸಿಂಗಪುರ್ ವಿಮಾನಯಾನ ನಿಮಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಸಿಂಗಪುರ್ ಪ್ರಯಾಣವನ್ನು ಸಾಕಾರಗೊಳಿಸುತ್ತಿದೆ.

ದ್ವೀಪ ನಗರಿ ಸಿಂಗಾಪುರ್,  ಚೈನಿಸ್, ಮಲಯ್, ಇಂಗ್ಲೀಷ್ ಹೀಗೆ ಹಲವಾರು ಸಂಸ್ಕೃತಿಗಳೊಂದಿಗೆ  ಬೆಸೆದುಕೊಂಡಿರುವ ನಗರ. ಏರ್ ಇಂಡಿಯಾ ಎಕ್ಸ್ಪ್ರೆಸ್ ಸಿಲಿಕಾನ್ ಸಿಟಿಯಿಂದ ಸುಲಭವಾಗಿ ನಿಮ್ಮನ್ನು ಸಿಂಗಪುರ್ ನಗರಕ್ಕೆ ತಲುಪಿಸಲಿದೆ.

ಪ್ರತಿದಿನ ಹೊಸತನದಿಂದ ಹೆಸರು ಗಳಿಸುತ್ತಿರುವ ಸಿಂಗಪುರ್, ಅದ್ಭುತ ಪ್ರವಾಸಿ ತಾಣಗಳು,ಅಲ್ಲಿನ ಆಹಾರ, ತಂತ್ರಜ್ಞಾನದ ಆವಿಷ್ಕಾರಗಳಿಂದ ನಿಮ್ಮನ್ನು ಕರೆಯುತ್ತಿವೆ.

ನವಜೋಡಿಗಳಿಗೆ ಮಧುಚಂದ್ರಕ್ಕೆ ತೆರಳಲು ಸಿಂಗಪುರ್ ಉತ್ತಮ ತಾಣ. ಇಲ್ಲಿನ ಅದ್ಭುತ ಮತ್ತು ಮನಮೋಹಕ ತಾಣಗಳು ನಿಮ್ಮ ಸಂಬಂಧಗಳಿಗೆ ಮತ್ತಷ್ಟು ಬಣ್ಣ ತುಂಬಲಿವೆ. ನಿಮ್ಮ ಸಂಗಾತಿಯೊಂದಿಗೆ ಸಿಂಗಪುರದ ಸುಂದರ ಸ್ಥಳಗಳಿಗೆ ಭೇಟಿ ನೀಡಿ.

ಮಕ್ಕಳೊಂದಿಗೆ  ರಜಾ ಮಜಾ ಅನುಭವಿಸಲು ನಿಮಗಿದೆ ಉತ್ತಮ ಅವಕಾಶ. ಇದನ್ನು ನಿಮ್ಮದಾಗಿಸಿಕೊಳ್ಳಿ. ಸಿಂಗಪುರ್ ದಲ್ಲಿನ  ತಂತ್ರಜ್ಞಾನದ ಬೆಳವಣಿಗೆಗಳನ್ನು ನಿಮ್ಮ ಮಕ್ಕಳಿಗೆ ತೋರಿಸಲು ಇದೊಂದು ಉತ್ತಮ ಅವಕಾಶ.   ರಜಾ ದಿನಗಳಲ್ಲಿ ಮಕ್ಕಳೊಂದಿಗೆ ದ್ವೀಪ ನಗರಿ ಸಿಂಗಪುರದಲ್ಲಿ  ಸುತ್ತಾಡಿ ಮಕ್ಕಳಿಗೆ ಇದನ್ನೆಲ್ಲ ತೋರಿಸಲು ನಿಮಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ನೀಡುತ್ತಿದೆ ಆಕರ್ಷಕ ಆಫರ್.

ಸ್ವಚ್ಛ ಮತ್ತು ಸುಂದರ ನಗರ ಎಂಬ ಖ್ಯಾತಿ ಸಿಂಗಪುರ ನಗರದ್ದು. ಹಲವಾರು ಪ್ರಸಿದ್ಧ ದೇವಸ್ಥಾನಗಳು, ಬೀಚ್ ಗಳು, ಶಾಪಿಂಗ್ ಮಾಲ್ ಗಳು ಮತ್ತು ಬಗೆ ಬಗೆಯ ಖಾದ್ಯ ಸಿಂಗಪುರ್ ನತ್ತ ಎಲ್ಲರನ್ನು ಸೆಳೆಯುತ್ತದೆ.

ದಿನನಿತ್ಯದ ಜಂಜಾಟಗಳಿಂದ ಒತ್ತಡಕ್ಕೊಳಗಾಗಿರುವ ನೀವು  ಕುಟುಂಬದೊಂದಿಗೆ ಕಡಿಮೆ ವೆಚ್ಚದಲ್ಲಿ ಸಿಂಗಪುರ್ ಪ್ರವಾಸ ಕೈಗೊಂಡು ಉಲ್ಲಾಸಗೊಳ್ಳಿರಿ.

ಸ್ನೇಹಿತರೊಂದಿಗೆ ಸಿಂಗಪುರ್ ತಾಣಗಳ ಭೇಟಿ, ಇಲ್ಲಿನ ಆಹಾರ ವಿಹಾರ, ಹೀಗೆ  ಪ್ರತಿಯೊಂದು ಕ್ಷಣಗಳನ್ನು ನಿಮ್ಮ ಜೀವನದ ಮರೆಯಲಾರದ ಕ್ಷಣಗಳನ್ನಾಗಿಸಲು ಏರ್ ಇಂಡಿಯಾ ಎಕ್ಸ್ಪ್ರೆಸ್ ಸಜ್ಜಾಗಿದೆ.

ವಿದೇಶದ ಸುಂದರ, ಐತಿಹಾಸಿಕ ಸ್ಥಳಗಳು, ಅಲ್ಲಿನ ಜನಜೀವನ,  ಸಾಹಸಿ ತಾಣಗಳು, ಆಹಾರ ಪದ್ಧತಿ ಹೀಗೆ ಹಲವಾರು ವಿಷಯಗಳ ಕುರಿತು ಮಕ್ಕಳು ಆಸಕ್ತಿ ಹೊಂದಿರುತ್ತಾರೆ.  ರಜಾ ದಿನಗಳಲ್ಲಿ ಮಕ್ಕಳೊಂದಿಗೆ ದ್ವೀಪ ನಗರಿ ಸಿಂಗಪುರದಲ್ಲಿ ಸುತ್ತಾಡಿ ಮಕ್ಕಳಿಗೆ ಇದನ್ನೆಲ್ಲ ತೋರಿಸಲು ನಿಮಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ನೀಡುತ್ತಿದೆ ಆಕರ್ಷಕ ಆಫರ್.

ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಯಾನದಲ್ಲಿ ಸಂಗಾತಿಯೊಂದಿಗೆ ಸಿಂಗಪುರ್ ಗೆ ತೆರಳಿ ಮಂತ್ರಮುಗ್ಧಗೊಳಿಸುವ ಅಲ್ಲಿನ ಪ್ರವಾಸಿ ತಾಣಗಳು, ವೈವಿಧ್ಯಮಯ ಆಹಾರ ಸವಿದು ಆಹ್ಲಾದಮಯಗೊಳ್ಳಿ.

ಏರ್ ಇಂಡಿಯಾ ಎಕ್ಸ್ಪ್ರೆಸ್ ನಿಂದ ಬೆಂಗಳೂರಿನಿಂದ ಸಿಂಗಪುರ್ ಮತ್ತು ಅಲ್ಲಿಂದ ಮತ್ತೆ ಬೆಂಗಳೂರಿಗೆ ಮರಳುವ ವಿಮಾನಯಾನ ವೆಚ್ಚ 13518 ರೂಪಾಯಿಯಿಂದ ಆರಂಭವಾಗುತ್ತದೆ. ಇದು ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು- ಸಿಂಗಪುರ್ ವಿಮಾನಯಾನ ಸೇವೆಯು ಸಂಸ್ಥೆಯ ಆರಂಭಿಕ ಕೊಡುಗೆಯಾಗಿದೆ.

ಅತ್ಯಂತ ಸೂಕ್ತವಾದ ಕಾಲದಲ್ಲಿ ರಜೆಯನ್ನು ಕಳೆಯಲು ಏರ್ ಇಂಡಿಯಾ ಎಕ್ಸ್ ಪ್ರೆಸ್ ಈ ಮೂಲಕ ನಿಮಗೆ ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ.

ಅಕ್ಟೋಬರ್ 1, 2018  ರಿಂದ ಅಕ್ಟೋಬರ್ 9, 2018ರೊಳಗೆ ಬುಕ್ಕಿಂಗ್ ಮಾಡಿ ಈ ಲಾಭ ನಿಮ್ಮದಾಗಿಸಿಕೊಳ್ಳಿ. ಈ ಬುಕ್ಕಿಂಗ್ ಮೂಲಕ ಈ ವರ್ಷದ ಅಕ್ಟೋಬರ್ 29 ರಿಂದ 2019ರ ಮಾರ್ಚ್ 31ರೊಳಗೆ ನೀವು ಸಿಂಗಾಪುರ್ ಎಂಬ ಅದ್ಭುತ ಸ್ಥಳಕ್ಕೆ ಪ್ರಯಾಣ ಕೈಗೊಳ್ಳಬಹುದಾಗಿದೆ.

ಹೀಗೆ ಸಿಂಗಪುರ್ -ಬೆಂಗಳೂರು- ಸಿಂಗಪುರ್ ಪ್ರಯಾಣವೂ ಸಿಂಗಪುರ್ ಡಾಲರ್ 265 ರಿಂದ ಆರಂಭವಾಗುತ್ತಿದೆ.

ಈ ಪ್ರಯಾಣ ಸೌಲಭ್ಯದೊಂದಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ನಿಂದ 30 ಕೆಜಿ ಬ್ಯಾಗೇಜ್ ಅನುಮತಿಯೂ ಉಚಿತವಾಗಿ ನಿಮಗೆ ದೊರೆಯಲಿದೆ.

ಏರ್ ಇಂಡಿಯಾ ಎಕ್ಸ್ಪ್ರೆಸ್ ದೇಶದ ಜನತೆಗೆ ಕಡಿಮೆ ದರದಲ್ಲಿ ವಿದೇಶ ಪ್ರಯಾಣ ಸೇವೆ ಒದಗಿಸುತ್ತಿರುವ ದೇಶದ ಮೊದಲ ಸಂಸ್ಥೆಯಾಗಿದೆ.  ಏಪ್ರಿಲ್ 2005ರಲ್ಲಿ ಆರಂಭವಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ಪ್ರಸ್ತುತ  107 ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತಿದೆ. ತನ್ನ ಈ ಸೇವೆಗಳಿಂದ ಸಂಸ್ಥೆ ಹೆಸರುವಾಸಿಯಾಗಿದೆ.   

ಕಡಿಮೆ ವೆಚ್ಚದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಯಾನದ ಮೂಲಕ ಸಿಂಗಪುರ್ ಗೆ ಭೇಟಿ ನೀಡಿ ಅಲ್ಲಿನ ಸುಂದರ ಮತ್ತು ಥ್ರಿಲ್ಲಿಂಗ್ ಅನುಭವ ನಿಮ್ಮದಾಗಿಸಿಕೊಳ್ಳಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT