4 ದಶಕಗಳಲ್ಲಿ ಮೊದಲ ಬಾರಿಗೆ ಕ್ಷೀಣಿಸಿದ ಗೃಹ ಉಳಿತಾಯ ಪ್ರಮಾಣ 
ವಾಣಿಜ್ಯ

4 ದಶಕಗಳಲ್ಲಿ ಮೊದಲ ಬಾರಿಗೆ ಕ್ಷೀಣಿಸಿದ ಗೃಹ ಉಳಿತಾಯ ಪ್ರಮಾಣ

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಗೃಹ ಉಳಿತಾಯ ಪ್ರಮಾಣ ಇಳಿಕೆಯಾಗಿದ್ದು, 2018 ರ ಆರ್ಥಿಕ ವರ್ಷದಲ್ಲಿ ಗೃಹ ಉಳಿತಾಯ ಶೇ.25 ಕ್ಕೆ ಕುಸಿದಿದೆ.

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಗೃಹ ಉಳಿತಾಯ ಪ್ರಮಾಣ ಇಳಿಕೆಯಾಗಿದ್ದು, 2018 ರ ಆರ್ಥಿಕ ವರ್ಷದಲ್ಲಿ ಗೃಹ ಉಳಿತಾಯ ಶೇ.25 ಕ್ಕೆ ಕುಸಿದಿದೆ. 
ಕಳೆದ ವರ್ಷ ಇದ್ದ ಶೇ.67 ರಷ್ಟು ಗೃಹ ಉಳಿತಾಯ ಈ ಬಾರಿ ಶೇ.25 ಕ್ಕೆ ಉಳಿಸಿದ್ದು, ಸಣ್ಣ ಉಳಿತಾಯವನ್ನು ಹೊರತುಪಡಿಸಿ, ಪಿಎಫ್ ಖಾತೆಯನ್ನೂ ಒಳಗೊಂಡ, ಗೃಹ ಉಳಿತಾಯದ ಪ್ರಮಾಣ  ಕಳೆದ ನಾಲ್ಕು ವರ್ಷಗಳಲ್ಲೇ ಅತಿ ಹೆಚ್ಚಿನ ಕುಸಿತ ಎಂದು ವಿಶ್ಲೇಷಿಸಲಾಗುತ್ತಿದೆ. 
ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಎನ್ ಪಿಎ ಸುಳಿಯಲ್ಲಿ ಸಿಲುಕಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಆರ್ ಬಿಐ ನ ಹ್ಯಾಂಡ್ ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, 2017 ರಲ್ಲಿ 9.4 ಲಕ್ಷ ರೂಪಾಯಿಯಷ್ಟಿದ್ದ ಬ್ಯಾಂಕ್ ಠೇವಣಿ, 2018 ರಲ್ಲಿ 4.7 ಲಕ್ಷ ರೂಪಾಯಿಗಳಿಗೆ ಇಳಿದಿದೆ. ಗೃಹ ಉಳಿತಾಯ ಪ್ರಮಾಣ  90 ಹಾಗೂ 92 ರಲ್ಲಿ ಅನುಕ್ರಮವಾಗಿ ಶೇ.29 ಹಾಗೂ ಶೇ.26 ಕ್ಕೆ ಕುಸಿದಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!

Toxic: ಯಶ್ ಜೊತೆಗೆ ಕಿಯಾರಾ ಬೋಲ್ಡ್ ಅವತಾರ, ಟ್ರೋಲರ್ ಗಳ ಬಾಯಿ ಮುಚ್ಚಿಸಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ!

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video