ಆರ್ ಬಿಐ ಗವರ್ನರ್ 
ವಾಣಿಜ್ಯ

ಜಿಡಿಪಿ ದರ ಶೇ.5ಕ್ಕೆ ಕಡಿತ, ನೀತಿ ದರದಲ್ಲಿ ವ್ಯತ್ಯಾಸವಿಲ್ಲ: ಆರ್ ಬಿಐ

ಪ್ರಮುಖ ನೀತಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇಕಡಾ 5.15ರಷ್ಟು ಮುಂದುವರಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕತೆಯನ್ನು ಬೆಂಬಲಿಸುವ ತನ್ನ ನಿಲುವನ್ನು ಮುಂದುವರಿಸಲು ನಿರ್ಧರಿಸಿದೆ.

ನವದೆಹಲಿ: ಪ್ರಮುಖ ನೀತಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇಕಡಾ 5.15ರಷ್ಟು ಮುಂದುವರಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕತೆಯನ್ನು ಬೆಂಬಲಿಸುವ ತನ್ನ ನಿಲುವನ್ನು ಮುಂದುವರಿಸಲು ನಿರ್ಧರಿಸಿದೆ.


2019-20ನೇ ಸಾಲಿನಲ್ಲಿ ಜಿಡಿಪಿ ಅಭಿವೃದ್ಧಿ ದರವನ್ನು ಪರಿಷ್ಕೃತಗೊಳಿಸಿರುವ ಆರ್ ಬಿಐ ಕಳೆದ ಅಕ್ಟೋಬರ್ ನಲ್ಲಿ ಇದ್ದ ಶೇಕಡಾ 6.1ರಿಂದ ಶೇಕಡಾ 5ಕ್ಕೆ ಇಳಿಕೆ ಮಾಡಿದೆ.


ಭವಿಷ್ಯದ ಯೋಜನೆಗಳಿಗೆ ವಿತ್ತೀಯ ನೀತಿಯನ್ನು ಗುರುತಿಸಿರುವ ವಿತ್ತೀಯ ನೀತಿ ಸಮಿತಿ(ಎಂಪಿಸಿ) ಹಣದುಬ್ಬರವನ್ನು ಆರ್ಥಿಕ ವರ್ಷ 2020-21ಕ್ಕೆ 5.1-4.7ರಿಂದ 4-3.8ಕ್ಕೆ ಪರಿಷ್ಕೃತಗೊಳಿಸಿದೆ. ಕಳೆದ ಫೆಬ್ರವರಿಯಿಂದ ಅಕ್ಟೋಬರ್ ನಡುವೆ ಆರ್ ಬಿಐ ರೆಪೊ ದರವನ್ನು 135 ಬೇಸಿಸ್ ಪಾಯಿಂಟ್ ಗೆ ಇಳಿಕೆ ಮಾಡಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಡಾಖ್ ಗಡಿ ಸಂಘರ್ಷ: ಮಾಜಿ ಸೇನಾಧಿಕಾರಿ ನರವಾಣೆ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಸಂಸತ್ ನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

ಭಾರತದ ಕನಸುಗಳಿಗೆ ಇಂಧನ: ಬಾಹ್ಯಾಕಾಶ ಜಿಗಿತಕ್ಕೆ 13,700 ಕೋಟಿ (ಜಾಗತಿಕ ಜಗಲಿ)

ಭಾರತದ ಮೇಲೆ ಬೆರಳು ತೋರಿಸೋದು ನಿಮ್ಮ ಹಳೆಯ ಚಾಳಿ, ಆರೋಪ ಮಾಡೋದು ಬಿಟ್ಟು ಆಂತರಿಕ ಭದ್ರತಾ ವೈಫಲ್ಯಗಳತ್ತ ಗಮನಹರಿಸಿ: ಪಾಕ್'ಗೆ ಭಾರತ ತಿರುಗೇಟು

ದಕ್ಷಿಣ ಪಿನಾಕಿನಿ ಜಲವಿವಾದ ಪ್ರಕರಣ: ನ್ಯಾಯಮಂಡಳಿ ಸ್ಥಾಪಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

'ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45 ರವರೆಗೆ ಮಾತ್ರ ತರಗತಿ': ರಂಜಾನ್ ವೇಳೆ ಉರ್ದು ಶಾಲೆಗಳ ಶಾಲಾ ಅವಧಿ ಬದಲಾವಣೆ, BJP ಕಿಡಿ!

SCROLL FOR NEXT