ವಾಣಿಜ್ಯ

ಬಿಲೇನಿಯರ್ಸ್ ಕ್ಲಬ್ ಸೇರಿದ ಆಪಲ್ ಟಿಮ್ ಕುಕ್

Raghavendra Adiga

ಟೆಕ್ ಸಂಸ್ಥೆಯ ಷೇರುಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ಆಪಲ್ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕುಕ್ ತಾವು ಜಾಗತಿಕ ಬಿಲಿಯನೇರ್ ಕ್ಲಬ್‌ಗೆ ಕಾಲಿಟ್ಟಿದ್ದಾರೆ

 ಟೆಕ್ ದೈತ್ಯ ಆಪಲ್ ಮಾರುಕಟ್ಟೆ ಮೌಕ್ಯ ಏರಿಕೆಯಾಗಿದ್ದು ಕಂಪನಿಯಲ್ಲಿ 847,969  ನೇರ ಷೇರುಗಳನ್ನು ಹೊಂದಿರುವ ಕುಕ್ ಕಳೆದ ವರ್ಷ ತಮ್ಮ ವೇತನ ಪ್ಯಾಕೇಜಿನ ಭಾಗವಾಗಿ125 ಮಿಲಿಯನ್ ಡಾಲರ್( (96 ಮಿ) ಗಿಂತ ಹೆಚ್ಚಿನ ಹಣವನ್ನು ಪಡೆದಿದ್ದರು.

ಕಳೆದ ವಾರ, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು 100 ಬಿಲಿಯನ್ (76 ಮಿ)  ಆಗಿತ್ತು.

ಆಪಲ್, ಫೇಸ್‌ಬುಕ್ ಮತ್ತು ಅಮೆಜಾನ್ ಸೇರಿದಂತೆ ತಂತ್ರಜ್ಞಾನ ಕಂಪನಿಗಳು ಕೊರೋನಾವೈರಸ್ ಕಾರಣಕ್ಕೆ ಹೆಚ್ಚಿನ ಜನರು ಆನ್‌ಲೈನ್‌ಗೆ ವ್ಯಾಪಾರಕ್ಕೆ ಮನಸು ಮಾಡಿದಂತೆಲ್ಲಾ ತಮ್ಮ ಲಾಭಾಂಶವನ್ನು ಹೆಚ್ಚಿಸಿಕೊಂಡಿದೆ. 

ಸಿಲಿಕಾನ್-ವ್ಯಾಲಿ ಮೂಲದ ಆಪಲ್ ಈಗ  2 ಟ್ರಿಲಯನ್ ಡಾಲರ್  ಮಟ್ಟವನ್ನು ತಲು;ಪಿದ ಮೊದಲ ಕಂಪನಿ ಎಂಬ ಮೈಲಿಗಲ್ಲ ಸ್ಥಾಪಿಸಿದೆ, ಎರಡು ವರ್ಷಗಳ ಹಿಂದೆ ಇದು 1 ಟ್ರಿಲಯನ್ ಡಾಲರ್ ಮಟ್ಟವನ್ನು ತಲುಪಿತ್ತು. 

SCROLL FOR NEXT