ವಾಣಿಜ್ಯ

ಕೋವಿಡ್-19 ನಡುವೆಯೇ ಭಾರತದ ವಿದೇಶಿ ವಿನಿಮಯ ಮೀಸಲು ದಾಖಲೆಯ ಏರಿಕೆ! 

Srinivas Rao BV

ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ಮೇ.29 ರಂದು ಮುಕ್ತಾಯಗೊಂಡ ವಾರದವರೆಗೆ ದಾಖಲೆಯ ಏರಿಕೆ ಕಂಡಿದೆ. 

ಆರ್ ಬಿಐ ನೀಡಿರುವ ಮಾಹಿತಿಯ ಪ್ರಕಾರ ವಿದೇಶಿ ವಿನಿಮಯ ಮೀಸಲು 3.43 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು 493.48 ಬಿಲಿಯನ್ ಡಾಲರ್ ಆಗಿದೆ. 

ಕೋವಿಡ್-19 ಸಮಯದಲ್ಲಿ ದೇಶ ಆರ್ಥಿಕ ಸಮಸ್ಯೆ ಎದುರಿಸುತ್ತಿರುವಾಗ ವಿದೇಶಿ ವಿನಿಮಯ ಮೀಸಲು ಏರಿಕೆಯಾಗಿರುವುದು ದೇಶಕ್ಕೆ ಶಕ್ತಿ ಬಂದಂತಾಗಿದೆ. 
 

SCROLL FOR NEXT