ಅನಂತ ನಾಗೇಶ್ವರನ್ 
ವಾಣಿಜ್ಯ

ThinkEdu 2014: ಖಾಸಗಿ ಹೂಡಿಕೆ GDPಯ ಶೇ. 35 ರಷ್ಟು ಹೆಚ್ಚಳ; ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್

ಖಾಸಗಿ ಹೂಡಿಕೆಗಳ ಕೊರತೆಯ ಬಗ್ಗೆ ಇರುವ ಕಳವಳವನ್ನು ನಿವಾರಿಸಿರುವ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಅವರು, ಮುಂದಿನ ನಾಲ್ಕು ವರ್ಷಗಳಲ್ಲಿ ಖಾಸಗಿ ಹೂಡಿಕೆ ಹೆಚ್ಚಾಗಲಿವೆ ಎಂದು ಗುರುವಾರ ಒತ್ತಿ ಹೇಳಿದ್ದಾರೆ.

ಚೆನ್ನೈ: ಖಾಸಗಿ ಹೂಡಿಕೆಗಳ ಕೊರತೆಯ ಬಗ್ಗೆ ಇರುವ ಕಳವಳವನ್ನು ನಿವಾರಿಸಿರುವ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಅವರು, ಮುಂದಿನ ನಾಲ್ಕು ವರ್ಷಗಳಲ್ಲಿ ಖಾಸಗಿ ಹೂಡಿಕೆ ಹೆಚ್ಚಾಗಲಿವೆ ಎಂದು ಗುರುವಾರ ಒತ್ತಿ ಹೇಳಿದ್ದಾರೆ.

ಇಂದು ಚೆನ್ನೈನಲ್ಲಿ SASTRA ವಿಶ್ವವಿದ್ಯಾಲಯವು ಪ್ರಸ್ತುತಪಡಿಸಿದ ThinkEdu ಕಾನ್ಕ್ಲೇವ್ 2024ರಲ್ಲಿ ಮಾತನಾಡಿದ ನಾಗೇಶ್ವರನ್ ಅವರು, ಖಾಸಗಿ ಹೂಡಿಕೆ ದರದಲ್ಲಿ ನಿರಂತರ ಹೆಚ್ಚಳವಾಗುತ್ತಿದ್ದು, ಅದು ಜಿಡಿಪಿಯ ಶೇ. 35 ರವರೆಗೆ ಹೆಚ್ಚುವ ನಿರೀಕ್ಷೆ ಇದೆ. ಪರಿಣಾಮ ಶೇಕಡಾ 7 ರಷ್ಟು GDP ಬೆಳವಣಿಗೆ ಸಾಧಿಸಲಿದೆ ಎಂದಿದ್ದಾರೆ.

ಪ್ರಸ್ತುತ, ಹೂಡಿಕೆಗಳು GDP ಯ ಸುಮಾರು ಶೇ. 30 ರಷ್ಟಿದೆ.

"ಕಳೆದ ಆರು ಹಣಕಾಸು ವರ್ಷಗಳಲ್ಲಿ(FY2018- Fy24) ನಾವು ಮಾಡಬೇಕಾದ ಬಂಡವಾಳ ವೆಚ್ಚವನ್ನು ಅಗತ್ಯವಾಗಿ ಉಳಿಸಿಕೊಳ್ಳಬೇಕಾಗಿಲ್ಲ. ಈಗ ಖಾಸಗಿ ಕಾರ್ಪೊರೇಟ್ ವಲಯವು ಹೆಜ್ಜೆ ಹಾಕುತ್ತಿದೆ. ಆದ್ದರಿಂದ, ಸರ್ಕಾರ ಬಂಡವಾಳ ವೆಚ್ಚವನ್ನು ಹಿಂಪಡೆಯಲು ಅವಕಾಶವಿದೆ ಎಂದು ನಾಗೇಶ್ವರನ್ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಹೂಡಿಕೆಗಳನ್ನು ಉಳಿಸಿಕೊಳ್ಳುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾಗೇಶ್ವರನ್ ಅವರು, ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರದ ಬಂಡವಾಳ ವೆಚ್ಚವನ್ನು ಜಿಡಿಪಿಯ ಶೇ. 1.8ರಿಂದ ಶೇ. 3.5 ಕ್ಕೆ ಹೆಚ್ಚಿಸಿದೆ ಎಂದು ವಿವರಿಸದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬದಲಾಗುತ್ತಿರುವ ಭಾರತದ ಆರ್ಥಿಕ ಪಯಣಕ್ಕೆ ಹೊಸ ಕನ್ನಡಿ; ವಾಣಿಜ್ಯ ಪತ್ರಿಕೋದ್ಯಮಕ್ಕೆ The New Indian Express ಹೊಸ ಕೊಡುಗೆ, 'The Financial Standard' ಲೋಕಾರ್ಪಣೆ

'ಬರೀ ಮಾತು ಸಾಕು, ಒಪ್ಪಂದಕ್ಕೆ ಬನ್ನಿ; ಸವಾಲು ಹಾಕಿದರೆ ಸಮುದ್ರದ ತಳ ಸೇರುತ್ತೀರಿ': ಇರಾನ್ ಸಂಧಾನಕಾರರಿಗೆ ಟ್ರಂಪ್ ಎಚ್ಚರಿಕೆ, ಮಾತುಕತೆ ವಿಫಲವಾದರೆ ಮತ್ತೆ ದಾಳಿ..!

ಅಮೆರಿಕದಲ್ಲಿ ಬಂದೂಕು ಧಾರಿಗಳಿಂದ 2 ಪ್ರತ್ಯೇಕ ಗುಂಡಿನ ದಾಳಿ: ಓಹಿಯೋದಲ್ಲಿ ಮೂವರು ಬಲಿ, ಕ್ಯಾಲಿಫೋರ್ನಿಯಾದಲ್ಲಿ 9 ಜನರಿಗೆ ಗಾಯ..!

Asia Cup Rising Stars 2026: ಡಕೌಟ್ ಆದ ಹರ್ಷಿತ್ ರಾಣಾ ಕೆಣಕಿದ ಪಾಕ್ ಬೌಲರ್, ಮೈದಾನದಲ್ಲಿ ಮಾತಿನ ಚಕಮಕಿ, Video

ಶೂ, ಸಾಕ್ಸ್ ವಿತರಣೆ ವಿಳಂಬ: ಮನವಿ ಸಲ್ಲಿಸಲು ಬಂದವರ ಮೇಲೆ ಸಿಡಿಮಿಡಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ..!