ಪೀಕೇ ಮೂಡ್!
ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ದಾಖಲೆ ಮಾಡಿದ್ದ 'ತ್ರೀ ಈಡಿಯಟ್ಸ್'ನ ನಿರ್ದೇಶಕ ರಾಜ್ ಕುಮಾರ್ ಹಿರಾನಿ,
ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ದಾಖಲೆ ಮಾಡಿದ್ದ 'ತ್ರೀ ಈಡಿಯಟ್ಸ್'ನ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ನಿರ್ಮಾಪಕ ವಿಧು ವಿನೋದ್ ವಿನೋದ್ ಚೋಪ್ರಾ ಹಾಗೂ ನಾಯಕ ನಟ ಆಮಿರ್ ಖಾನ್ ಪುನಃ ಪ್ರೇಕ್ಷಕರಿಗೆ ಖುಷಿಯ ರಸದೌತಣ ಉಣಬಡಿಸಲು ಬರುತ್ತಿದ್ದಾರೆ.
ನಿರ್ಮಾಪಕರ ಡಾರ್ಲಿಂಗ್ ಹಾಗೂ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಗಳಿಸಿರುವ ಆಮಿರ್ ಖಾನ್ ಕಾಂಬಿನೇಷನ್ ನ 'ಪಿ.ಕೆ.' ಇದೇ ತಿಂಗಳ 19 ರಂದು ಬಿಡುಗಡೆಯಾಗಲಿದೆ.
- ಡಿ.19 ಚಿತ್ರದ ಬಿಡುಗಡೆ ದಿನಾಂಕ
- 85 ಕೋಟಿ ಚಿತ್ರದ ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ ಬಂದ ಹಣ
- 300 ಕೋಟಿ ಸ್ವದೇಶದಲ್ಲಿ ಪಿ.ಕೆಗಳಿಗೆ ಬಗ್ಗೆ ಪಂಡಿತರ ಅಂದಾಜು ಲೆಕ್ಕ
ಹೊಸ ಭಾಷ್ಯ ಬರೆವ ಹಿರಾನಿ
ಮತ್ತೊಂದು ಪರ್ಫೆಕ್ಟ್ ನೆಸ್?!
ವಿಭಿನ್ನವಾಗಿಸಲು ಕಸರತ್ತು
ಆಮಿರ್ ಮಗನೂ ಬಾಲಿವುಡ್ ಗೆ
ವಿಶೇಷ ಪಾತ್ರದಲ್ಲಿ ದತ್, ಇರಾನಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.