ಶೃತಿ, ಕಮಲ್ ಹಾಸನ್ 
ಬಾಲಿವುಡ್

ಕಮಾಲ್ ಮಾಡಿದ ಶೃತಿ ಜೋಡಿ

ಹೃತಿಕ್ ರೋಷನ್, ಅಮೀರ್ ಖಾನ್, ಶಾರುಖ್ ಖಾನ್ ಎಲ್ಲ ಒಂದಲ್ಲ ಒಂದೆಡೆ ತಮ್ಮ ಮಕ್ಕಳೊಂದಿಗೆ ಕಾಣಿಸಿಕೊಂಡಾಯಿತು.

ಹೃತಿಕ್ ರೋಷನ್, ಅಮೀರ್ ಖಾನ್, ಶಾರುಖ್ ಖಾನ್ ಎಲ್ಲ ಒಂದಲ್ಲ ಒಂದೆಡೆ ತಮ್ಮ ಮಕ್ಕಳೊಂದಿಗೆ ಕಾಣಿಸಿಕೊಂಡಾಯಿತು. ಈ ಎಲ್ಲಕ್ಕಿಂತ ಉತ್ತಮ ವಿಲನ್ ನಟ ಕಮಲ್ ಹಾಸನ್ ತನ್ನ ಮಗಳು ಶೃತಿ ಹಾಸನ್‍ನೊಂದಿಗೆ ಇತ್ತೀಚಿಗೆ ವಿಜಯ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡು ನೆರೆದವರನ್ನು ಮನರಂಜಿಸಿದ್ದು ವಿಭಿನ್ನವಾಗಿತ್ತು.

ಕಮಲ್‍ನ ಖ್ಯಾತ ತಮಿಳು ಚಿತ್ರ `ಮೈಕಲ್ ಮದನ ಕಾಮ ರಾಜನ್'ನ `ರಂ ಬಮ್ ಬಮ್ ಅರಾಂ ಬಮ್' ಹಾಡಿಗೆ ಅಪ್ಪ ಮಗಳು ಕುಣಿದು, ವೀಕ್ಷಕರನ್ನು ಸೀಟಿ ಹಾಕಿ, ಚಪ್ಪಾಳೆ ಹೊಡೆದು ಕುಣಿಯುವಂತೆ ಮಾಡಿದರು. ಇದು ಜನರಲ್ಲಿ ಅದೆಷ್ಟು ಮೋಡಿ ಮಾಡಿದೆ ಎಂದರೆ ಎಲ್ಲರೂ ಈ ಇಬ್ಬರದ್ದೊಂದು ಸಿನಿಮಾ ನಿರೀಕ್ಷಿಸುತ್ತಿದ್ದಾರಂತೆ. ಅಷ್ಟೇ ಅಲ್ಲ, ಈ ಜೋಡಿ ಸೆಲ್ಫಿ ತೆಗೆದುಕೊಂಡ ಶೈಲಿಯೂ ಕೂಲ್ ಅಪ್ಪ ಮಗಳು ಎನಿಸುವಂತಿತ್ತು. `ಗಬ್ಬರ್ ಈಸ್ ಬ್ಯಾಕ್' ನಟಿಯೊಂದಿಗೆ `ಚಾಚಿ 420' ನಟನ ಚಿತ್ರದ ಕಾಲ್‍ಶೀಟ್‍ಗೆ ನಿರ್ಮಾಪಕರು ಕ್ಯೂ ನಿಲ್ಲಬಹುದಾ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!