ಕಂಗನಾ ಸಂಭಾವನೆ ರು. 11 ಕೋಟಿ
ತನು ವೆಡ್ಸ್ ಮೆನು, ಕ್ವೀನ್ ಮುಂತಾದ ಸೂಪರ್ಹಿಟ್ ಚಿತ್ರಗಳ ಖ್ಯಾತಿಯ ಕಂಗನಾ ರಣಾವತ್ ಬಾಲಿವುಡ್ನ ಸದ್ಯದ ನಂ.1 ನಟಿ ಎನ್ನುವುದು...
ಮುಂಬೈ: ತನು ವೆಡ್ಸ್ ಮೆನು, ಕ್ವೀನ್ ಮುಂತಾದ ಸೂಪರ್ಹಿಟ್ ಚಿತ್ರಗಳ ಖ್ಯಾತಿಯ ಕಂಗನಾ ರಣಾವತ್ ಬಾಲಿವುಡ್ನ ಸದ್ಯದ ನಂ.1 ನಟಿ ಎನ್ನುವುದು ನಿಸ್ಸಂಶಯ. ರು.11 ಕೋಟಿ ಚೆಕ್ ಸ್ವೀಕರಿಸಿರುವ ಈಕೆ ಹಿಂದಿ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆದ ನಟಿಯೆಂಬ ದಾಖಲೆಗೆ ಪಾತ್ರಳಾಗಿದ್ದಾಳೆ. ಸಾಲುಸಾಲು ಯಶಸ್ಸು ಕಂಡಿರುವ ಆಕೆ ಹೊಸ ಚಿತ್ರಕ್ಕೆ ಈ ದುಬಾರಿ ಸಂಭಾವನೆ ಪಡೆದಿರುವುದು ಸುಳ್ಳು ಅನಿಸುತ್ತಿಲ್ಲವಾದರೂ, ಕಂಗನಾ ಮಾತ್ರ ಈ ಸುದ್ದಿಯನ್ನು ದೃಢಪಡಿಸಿಲ್ಲ. ಬಿಡುಗಡೆಗೆ ಸಿದ್ಧವಿರುವ ಹೊಸ ಚಿತ್ರ ಕಟ್ಟಿ ಬಟ್ಟಿಯ ಪ್ರಚಾರ ಕಾರ್ಯಕ್ರಮದಲ್ಲಿರುವ ಕಂಗನಾ, ``ನನಗೆ ಸಿಕ್ಕಿರುವ ಯಶಸ್ಸು ಹಾಗೂ ನನ್ನ ಅಬಿsನಯ ಆ ಮೊತ್ತದ ಸಂಭಾವನೆ ತಂದುಕೊಟ್ಟಲ್ಲಿಅಚ್ಚರಿ ಬೇಡ'' ಎಂದಿದ್ದಾಳೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.