ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ಕ್ರಿಸ್ಮಸ್ ವೈಭವಕ್ಕೆ ಸಂಭ್ರಮಿಸಿದ ಬಾಲಿವುಡ್ ನಗರಿ

ಕ್ರಿಸ್ಮಸ್ ವೈಭವಕ್ಕೆ ಬಾಲಿವುಡ್ ನಗರಿ ಸಂಭ್ರಮಿಸುತ್ತಿದ್ದು, ಬಾಲಿವುಡ್ ತಾರೆಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೆ ಶುಭ ಕೋರುವಲ್ಲಿ ನಿರತರಾಗಿದ್ದಾರೆ.

ಸಾಂದರ್ಭಿಕ ಚಿತ್ರ
Guruprasad Narayana
Updated On : 25 Dec 2015, 3:24 am

ನವದೆಹಲಿ: ಕ್ರಿಸ್ಮಸ್ ವೈಭವಕ್ಕೆ ಬಾಲಿವುಡ್ ನಗರಿ ಸಂಭ್ರಮಿಸುತ್ತಿದ್ದು, ಬಾಲಿವುಡ್ ತಾರೆಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೆ ಶುಭ ಕೋರುವಲ್ಲಿ ನಿರತರಾಗಿದ್ದಾರೆ.

"ವಿಶ್ವದಲ್ಲಿರುವವರೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ವಿಶ್ವಕ್ಕೆ ಶಾಂತಿ ಮತ್ತು ಸಂಪನ್ನತೆ ದೊರಕಲಿ.. ಮತ್ತು ಪ್ರೀತಿಯುಳ್ಳವರಿಂದ ಸುತ್ತುವರೆದಿರಲಿ" ಎಂದು ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ಕರಣ್ ಜೋಹರ್ ಅವರು "ಎಲ್ಲರಿಗೂ ಮೆರ್ರಿ ಕ್ರಿಸ್ಮಸ್!!! 'ಒಹ್ ವಾಟ್ ಫನ್ ಇಟ್ ಇಸ್ ಟು ರೈಡ್' " ಎಂದು ಬರೆದು ನರ್ಸರಿ ಪದ್ಯದ ಒಂದು ಸಾಲನ್ನು ಕೂಡ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಸ್ಮಸ್ ಮರದ ಚಿತ್ರ ಹಂಚಿಕೊಂಡಿರುವ ವಿದ್ಯಾ ಬಾಲನ್ "ಮೆರ್ರಿ ಕ್ರಿಸ್ಮಸ್" ಎಂದು ಎಲ್ಲರಿಗೂ ಶುಭ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments