ರಿಷಿ ಕಪೂರ್ ಗೆ ಕಣ್ಣೀರು ತರಿಸಿದ ಸಲ್ಮಾನ್ ಖಾನ್
ಹಿರಿಯ ನಟ ರಿಷಿ ಕಪೂರ್, ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯಿಜಾನ್' ಸಿನೆಮಾವನ್ನು ಮನಸಾರೆ ಹೊಗಳಿದ್ದು, ಸೂಪರ್ ಸ್ಟಾರ್ ಅವರ ನಟನೆ
ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್, ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯಿಜಾನ್' ಸಿನೆಮಾವನ್ನು ಮನಸಾರೆ ಹೊಗಳಿದ್ದು, ಸೂಪರ್ ಸ್ಟಾರ್ ಅವರ ನಟನೆ ಕಣ್ಣೀರು ತರಿಸಿತು ಎಂದಿದ್ದಾರೆ.
ಕಬೀರ್ ಖಾನ್ ನಿರ್ದೇಶನದ ಈ ಚಿತ್ರದ ಬಗ್ಗೆ ೬೨ ವರ್ಷದ ಹಿರಿಯ ನಟ ಟ್ವಿಟ್ಟರ್ ನಲ್ಲಿ "ಬಿಬಿ. ಉತ್ತಮಗಳಲ್ಲಿ ಉತ್ತಮವಾದ ಸಿನೆಮಾ. @ಬಿಯಿಂಗ್ ಸಲ್ಮಾನ್ ಖಾನ್ ಕೊನೆಗೆ ನೀನು ನನ್ನ ಕಣ್ಣುಗಳನ್ನು ತೇವ ಮಾಡಿದೆ. ನೀನು ಅದ್ಭುತ!ಸುಮಾರು ಸಮಯದ ನಂತರ ನೋಡಿದ @ಕಬೀರ್ ಖಾನ್ ಕೆ ಅವರ ಒಳ್ಳೆಯ ಸಿನೆಮಾ ಇದು" ಎಂದಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.