'ಪಿಕೆ' ಚಿತ್ರ ತಂಡ 
ಬಾಲಿವುಡ್

'ಪಿಕೆ' ತಂಡದಿಂದ ಯಶಸ್ಸಿನ ಸಂಭ್ರಮಾಚರಣೆ

ಭಾರತದಲ್ಲಿ ಹಾಗು ವಿದೇಶಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ 'ಪಿಕೆ' ಸಿನೆಮಾ ಬುಧವಾರ ಚಿತ್ರತಂಡ ಸಂಭ್ರಮಾಚರಣೆಗಳಲ್ಲಿ ಮುಳುಗಲಿದೆ.

ಮುಂಬೈ: ಭಾರತದಲ್ಲಿ ಹಾಗು ವಿದೇಶಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ 'ಪಿಕೆ' ಸಿನೆಮಾ ಬುಧವಾರ ಚಿತ್ರತಂಡ ಸಂಭ್ರಮಾಚರಣೆಗಳಲ್ಲಿ ಮುಳುಗಲಿದೆ.

ಅಮೀರ್ ಖಾನ್ ನಟನೆಯ ಈ ಚಿತ್ರ ಜಾಗತಿಕವಾಗಿ ೬೨೦ ಕೋಟಿ ರೂ ಗಳಿಕೆ ಕಂಡಿದೆ. ಬಾಲಿವುಡ್ ಇತಿಹಾಸದಲ್ಲೇ ಇದು ಅತಿ ಹೆಚ್ಚಿನ ಗಳಿಕೆ ಎನ್ನಲಾಗಿದೆ.

ಭಾರತದಲ್ಲೇ ಈ ಸಿನೆಮಾ ೩೨೦ ಕೋಟಿ ಗಳಿಸಿದ್ದರೆ ವಿದೇಶಗಳಲ್ಲಿನ ಗಳಿಕೆ ೨೮೦ ಕೋಟಿ. ಈ ಗಳಿಕೆ ಇನ್ನೂ ಮುಂದುವರೆಯಲಿದೆ ಎನ್ನಲಾಗಿದೆ.

ರಾಜಕುಮಾರ್ ಹಿರಾನಿ ನಿರ್ದೇಶನದ ಹಾಗು ವಿದು ವಿನೋದ್ ಚೋಪ್ರಾ ನಿರ್ಮಿಸಿರುವ ಈ ಚಲನಚಿತ್ರ ಚೈನಾದಲ್ಲಿ ಕಳೆದ ತಿಂಗಳು ಬಿಡುಗಡೆ ಕಂಡು ಚೈನಾದಲ್ಲೇ ೧೦೦ ಕೋಟಿ  ಗಳಿಕೆಯನ್ನು ಮೀರಿದೆ.  

ಈ ಗಗನ ಗಳಿಕೆಯಯನ್ನು ಆಚರಿಸಲು ಇಡೀ ಚಿತ್ರತಂಡ ಇಂದು ಒಟ್ಟಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!