ಪೂನಂ ಯೋಗ
ಯೋಗಕ್ಕೆ ಹೊಸ ಬ್ರಾಂಡ್ ಅಂಬಾಸಿಡರ್ ಸಿಕ್ಕಿದ್ದಾರೆ. ಅವರು ಬಿಕೆಎಸ್ ಅಯ್ಯಂಗಾರ್ ಅಲ್ಲ. ಅವರಿಗಿಂತಲೂ ಪವರ್ ಫುಲ್ಲು. ಆಕೆಯ ಹೆಸರು ಪೂನಂ ಪಾಂಡೆ...
ಯೋಗಕ್ಕೆ ಹೊಸ ಬ್ರಾಂಡ್ ಅಂಬಾಸಿಡರ್ ಸಿಕ್ಕಿದ್ದಾರೆ. ಅವರು ಬಿಕೆಎಸ್ ಅಯ್ಯಂಗಾರ್ ಅಲ್ಲ. ಅವರಿಗಿಂತಲೂ ಪವರ್ ಫುಲ್ಲು. ಆಕೆಯ ಹೆಸರು ಪೂನಂ ಪಾಂಡೆ.
ಕೆಲ ದಿನಗಳ ಹಿಂದೆ ತನ್ನ ಯೋಗಭಂಗಿಗಳನ್ನು ಪಬ್ಲಿಕ್ ಗೊಳಿಸಿ ಸಂಚಲನ ಸೃಷ್ಟಿಸಿದ್ದ ಪೂನಂ, ಈಗ ಮತ್ತೆ ತನ್ನ ತಿರುಗಣಿ ಬಾಡಿಯ ಕೆಲ ಯೋಗ ಭಂಗಿಗಳನ್ನು ವಿಡಿಯೋ ಮಾಡಿ ಯುಟ್ಯೂಬಿನಲ್ಲಿ ಹರಿಬಿಟ್ಟಿದ್ದಾಳೆ.
ಇದೀಗಿನ್ನೂ ಟೀಸರ್ರು, ಪೂರ್ತಿ ವಿಡಿಯೋ ಸೆ.5ಕ್ಕೆ ಬಿಡುವುದಾಗಿ ಹೆದರಿಸಿದ್ದಾಳೆ. ಅಂತೂ ಸನಾತನ ಭಾರತೀಯ ಪರಂಪರೆಗೊಂದು ಸನೂತನ ಮಾಡೆಲ್ ಸಿಕ್ಕಿದ್ದಾಳೆ. ಈಕೆಯ ಭಂಗಿ ನೋಡಿದರೆ ಯೋಗಕ್ಕಿಂತ ಭೋಗವೇ ಹೆಚ್ಚು ನೆನಪಾಗುತ್ತದೆ ಅನ್ನಬೇಡಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.