ಸನ್ನಿ ಲಿಯೋನ್‌ 
ಬಾಲಿವುಡ್

ಕಾಂಡೋಮ್ ಜಾಹೀರಾತು: ಟೀಕಾಕಾರರಿಗೆ ಸನ್ನಿ 'ಟ್ವೀಟ್' ಏಟು

ಅಧಿಕಾರದಲ್ಲಿರುವವರು ಅಸಹಾಯಕರಿಗೆ ನೆರವು ಒದಗಿಸುವ ಬದಲು ನನ್ನ ಬಗ್ಗೆ ಯೋಚಿಸಿ ಅವರ ಸಮಯ ಮತ್ತು ಶಕ್ತಿಯನ್ನು...

ಮುಂಬೈ : ಸನ್ನಿ ಲಿಯೋನ್‌ಳ ಕಾಂಡೋಮ್ ಜಾಹೀರಾತಿನಿಂದಾಗಿ ಗಂಡಸರು ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದ ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಕುಮಾರ್ ಅಂಜಾನ್ ಹೇಳಿಕೆಗೆ ನಟಿ ಸನ್ನಿ ಲಿಯೋನ್ ಪ್ರತಿಕ್ರಿಯಿಸಿದ್ದಾಳೆ.

ಕಾಂಡೋಮ್ ಜಾಹೀರಾತಿನ ಬಗ್ಗೆ ಟೀಕಿಸಿವರಿಗೆ ಟ್ವೀಟರ್‌ನಲ್ಲಿ ಉತ್ತರಿಸಿದ ಸನ್ನಿ, ಅಧಿಕಾರದಲ್ಲಿರುವವರು ಅಸಹಾಯಕರಿಗೆ ನೆರವು ಒದಗಿಸುವ ಬದಲು ನನ್ನ ಬಗ್ಗೆ ಯೋಚಿಸಿ ಅವರ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುವುದು ನೋಡಿದರೆ ಬೇಸರವೆನಿಸುತ್ತದೆ ಎಂದಿದ್ದಾರೆ.



ಬಿಗ್‌ಬಾಸ್ ರಿಯಾಲಿಟಿ ಶೋ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ನೀಲಿ ಚಿತ್ರ ನಟಿ ಈಗ ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾಳೆ. ಬಾಲಿವುಡ್ ಮಾತ್ರವಲ್ಲ ಇತರ ಭಾಷೆಗಳಲ್ಲಿಯೂ ನಟಿಸಿ ಬೇಡಿಕೆ ಗಿಟ್ಟಿಸಿರುವ ಈಕೆ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!