ಮಿಯಾ ಖಲಿಫಾ 
ಬಾಲಿವುಡ್

ಭಾರತಕ್ಕೆ ಕಾಲಿಡಲ್ಲ ಎಂದ ನೀಲಿ ಚಿತ್ರ ನಟಿ ಮಿಯಾ ಖಲಿಫಾ

ಮಾಜಿ ನೀಲಿ ಚಿತ್ರ ನಟಿ ಸನ್ನಿ ಲಿಯೋನ್ ಬಿಗ್ ಬಾಸ್ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದು, ಇದೇ ಹಾದಿಯಲ್ಲಿ ಮತ್ತೊಬ್ಬ ಪೋರ್ನ್ ಸ್ಟಾರ್ ಮಿಯಾ ಖಲಿಫಾ ಎಂಬ ಅಮೆರಿಕನ್...

ಮಾಜಿ ನೀಲಿ ಚಿತ್ರ ನಟಿ ಸನ್ನಿ ಲಿಯೋನ್ ಬಿಗ್ ಬಾಸ್ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದು, ಇದೇ ಹಾದಿಯಲ್ಲಿ ಮತ್ತೊಬ್ಬ ಪೋರ್ನ್ ಸ್ಟಾರ್ ಮಿಯಾ ಖಲಿಫಾ ಎಂಬ ಅಮೆರಿಕನ್ ಅರಬ್ ಬೆಡಗಿ ಬಿಗ್ ಬಾಸ್ ಗೆ ಎಂಟ್ರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಮಿಯಾ ಖಲಿಫಾ ನಾನೆಂದು ಭಾರತಕ್ಕೆ ಕಾಲಿಡಲ್ಲ. ಹೀಗಿರುವ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಐದನೇ ಸೀಸನ್ ಸನ್ನಿ ಲಿಯೋನ್ ಬಿಗ್ ಬಾಸ್ ಎಂಟ್ರಿ ಕೊಟ್ಟಿದ್ದರು. ಆ ಮೂಲಕ ಬಾಲಿವುಡ್ ನಲ್ಲಿ ಈಗ ಭದ್ರವಾಗಿ ನೆಲೆಯೂರಿದ್ದಾಳೆ. ಈಗ, ಮಿಯಾ ಖಲಿಫಾ ಬಿಗ್ ಬಾಸ್ ನಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. 9ನೇ ಸೀಸನ್'ನ ಬಿಗ್ ಬಾಸ್'ಗೆ ಪಾಲ್ಗೊಳ್ಳಲು ಈಕೆಗೆ ಆಫರ್ ನೀಡಲಾಗಿದೆ ಎಂದು ಹೇಳಲಾಗಿತ್ತು. 
ಲೆಬನಾನ್ ಮೂಲದ ಮಿಯಾ ಖಲೀಫಾ ಪೋರ್ನ್ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿದ್ದಾಳೆ. ಪೋರ್ನ್ ಹಬ್ ವೆಬ್ ಸೈಟ್ ನಲ್ಲಿ ಜನರು ಹೆಚ್ಚು ಸರ್ಜ್ ಮಾಡುವ ಹೆಸರೆಂದರೆ ಈಕೆಯದ್ದೇ. ತನ್ನ ಮಾದಕ ಮೈಮಾಟ ಮತ್ತು ವೈಯಾರದಿಂದ ವೀಕ್ಷಕರನ್ನು ಮೋಡಿ ಮಾಡಬಲ್ಲ ಚತುರೆ.
ಸಲ್ಮಾನ್ ಖಾನ್ ನಡೆಸಿಕೊಡಲಿರುವ ಬಿಗ್ ಬಾಸ್-9ರಲ್ಲಿ ರಾಧೇ ಮಾ ಮೊದಲಾದ ವಿವಾದಾತ್ಮಕ ಜನರು ಪಾಲ್ಗೊಳ್ಳಬಹುದು ಎಂಬ ಸುದ್ದಿ ಇದೆ. ಇವೆಲ್ಲವೂ ನಿಜವೇ ಆದಲ್ಲಿ ಬಿಗ್ ಬಾಸ್ ನಲ್ಲಿ ನಡೆಯುವ ಹೈಡ್ರಾಮಾ ವೀಕ್ಷಕರ ಪಾಲಿಗೆ ಭರಪೂರ ಮನರಂಜನೆ ಒದಗಿಸುವುದರಲ್ಲಿ ಸಂಶಯವೇ ಇಲ್ಲ ಬಿಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!