ಸಲ್ಮಾನ್ ಖಾನ್ 
ಬಾಲಿವುಡ್

ಫೋರ್ಬ್ಸ್ ಇಂಡಿಯಾ ತಾರಾಪಟ್ಟಿ: ಶಾರುಖ್ ನಿಂದ ನಂ.೧ ಪಟ್ಟ ಕಸಿದುಕೊಂಡ ಸಲ್ಮಾನ್

ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್, ಫೋರ್ಬ್ಸ್ ಇಂಡಿಯಾ ೧೦೦ ಜನರ ತಾರಾಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆದಾಯವನ್ನು ೨೭೦.೩೩ ಕೋಟಿ ಎಂದು

ನವದೆಹಲಿ: ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್, ಫೋರ್ಬ್ಸ್ ಇಂಡಿಯಾ ೧೦೦ ಜನರ ತಾರಾಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆದಾಯವನ್ನು ೨೭೦.೩೩ ಕೋಟಿ ಎಂದು ಅಂದಾಜಿಸಲಾಗಿದೆ. 
ಈ ಸ್ಥಾನದಿಂದ ಅವರು ಸಹನಟ ಶಾರುಖ್ ಖಾನ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ಶಾರುಖ್ ಅವರ ಒಟ್ಟು ಆದಾಯ ೨೨೧.೭೫ ಕೋಟಿ ಎಂದು ಅಂದಾಜಿಸಲಾಗಿದೆ. ಇದು ಬಾಕ್ಸ್ ಆಫಿಸ್, ಜಾಹಿರಾತು ಪ್ರಚಾರದಿಂದ ಪಡೆದ ಆದಾಯ. 
೧೩೩.೪೪ ಕೋಟಿ ಆದಾಯದೊಂದಿಗೆ ಭಾರತದ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದರೆ, ೧೨೨.೪೮ ಕೋಟಿ ಆದಾಯದೊಂದಿಗೆ ಒಂದಿ ದಿನ ಕ್ರಿಕೆಟ್ ಕ್ಯಾಪ್ಟನ್ ಮಹೇಂದರ್ ಸಿಂಗ್ ಧೋನಿ ಐದನೇ ಸ್ಥಾನ ಅಲಂಕರಿಸಿದ್ದಾರೆ. 
ಮೊದಲ ೧೦ ಸ್ಥಾನಗಳಲ್ಲಿರುವ ಇತರ ತಾರೆಯರೆಂದರೆ ಅಕ್ಷಯ್ ಕುಮಾರ್ (೪), ದೀಪಿಕಾ ಪಡುಕೋಣೆ (೬), ಸಚಿನ್ ತೆಂಡೂಲ್ಕರ್ (೭), ಪ್ರಿಯಾಂಕಾ ಚೋಪ್ರಾ (೮). ಅಮಿತಾಬ್ ಬಚ್ಚನ್ (೯) ಮತ್ತು ಹೃತಿಕ್ ರೋಷನ್ (೧೦).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು