ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

'ಕ್ವಾಂಟಿಕೋ' ನಟನೆಗಾಗಿ ವೀಕ್ಷಕರ ಆಯ್ಕೆ ಪ್ರಶಸ್ತಿ ಗೆದ್ದ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅಮೇರಿಕಾದ ಧಾರಾವಾಹಿ 'ಕ್ವಾಂಟಿಕೋ'ದಲ್ಲಿ ನೀಡಿದ ತಮ್ಮ ನಟನೆಗಾಗಿ, 'ಪೀಪಲ್ಸ್ ಚಾಯ್ಸ್

ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ
Guruprasad Narayana
Updated On : 7 Jan 2016, 12:19 pm

ಲಾಸೇಂಜಲಿಸ್: ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅಮೇರಿಕಾದ ಧಾರಾವಾಹಿ 'ಕ್ವಾಂಟಿಕೋ'ದಲ್ಲಿ ನೀಡಿದ ತಮ್ಮ ನಟನೆಗಾಗಿ, 'ಪೀಪಲ್ಸ್ ಚಾಯ್ಸ್ ೨೦೧೬' (ಜನರ ಆಯ್ಕೆ) ಪ್ರಶಸ್ತಿ ಗೆದ್ದಿದ್ದಾರೆ.

ಕ್ವಾಂಟಿಕೋದಲ್ಲಿ ೩೩ ವರ್ಷದ ನಟಿ ಅಲೆಕ್ಸ್ ಪ್ಯಾರಿಶ್ ಹೆಸರಿನ ಎಫ್ ಬಿ ಐ ಏಜೆಂಟ್ ಪಾತ್ರವನ್ನು ನಿರ್ವಹಿಸಿದ್ದರು. ಇವರು ಈ ಪ್ರಶಸ್ತಿಗಾಗಿ ಇತರ ನಟಿಯರಾದ ಎಮ್ಮಾ ರಾಬರ್ಟ್ಸ್, ಜೇಮಿ ಲೀ ಕರ್ಟಿಸ್, ಲಿಯಾ ಮೈಕೆಲ್ ಮತ್ತಿ ಮಾರ್ಸಿಕಾ ಗೇ ಹಾರ್ಡನ್ ಅವರೊಂದಿಗೆ ಸ್ಪರ್ಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement