ನವದೆಹಲಿ: 2016ರ ಬಹು ನಿರೀಕ್ಷಿತ ಚಿತ್ರ 'ಸುಲ್ತಾನ್'ನಲ್ಲಿ ಸಲ್ಮಾನ್ ಖಾನ್‌ಗೆ ಅನುಷ್ಕಾ ಶರ್ಮಾ ಜೋಡಿಯಾಗಲಿದ್ದಾರೆ.
ಸಲ್ಮಾನ್‌ಖಾನ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾದ ಹೀರೋಯಿನ್ ಯಾರು? ಎಂಬುದು ಕುತೂಹಲ ಹುಟ್ಟಿಸಿತ್ತು. ಈಗ ಸಲ್ಮಾನ್ ಖಾನ್ ನ ಸುಲ್ತಾನ್‌ಗೆ ಅನುಷ್ಕಾ ನಾಯಕಿ ಎಂದು ಸುಲ್ತಾನ್ ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಿದೆ.
ಸುಲ್ತಾನ್ ಚಿತ್ರ ಈದ್ ವೇಳೆ ತೆರೆ ಕಾಣಲಿದೆ.