ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

'ಸಾಲಾ ಕಡೂಸ್' ವೀಕ್ಷಿಸಲಿರುವ ಪ್ರಕಾಶ್ ಪಡುಕೋಣೆ

'ಸಾಲಾ ಕಡೂಸ್' ಚಿತ್ರತಂಡ, ಟೆನಿಸ್ ತಾರೆ ಪ್ರಕಾಶ್ ಪಡುಕೋಣೆ ಅವರಿಗೆ ಬೆಂಗಳೂರಿನಲ್ಲಿ ಸಿನೆಮಾದ ವಿಶೇಷ ಪ್ರದರ್ಶನ ಏರ್ಪಡಿಸಲಿದ್ದಾರಂತೆ. ಇದು ಕ್ರೀಡೆಯ ಬಗೆಗಿನ ಸಿನೆಮಾ

ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ
Guruprasad Narayana
Updated On : 27 Jan 2016, 11:51 am

ಬೆಂಗಳೂರು: 'ಸಾಲಾ ಕಡೂಸ್' ಚಿತ್ರತಂಡ, ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಅವರಿಗೆ ಬೆಂಗಳೂರಿನಲ್ಲಿ ಸಿನೆಮಾದ ವಿಶೇಷ ಪ್ರದರ್ಶನ ಏರ್ಪಡಿಸಲಿದ್ದಾರಂತೆ. ಇದು ಕ್ರೀಡೆಯ ಬಗೆಗಿನ ಸಿನೆಮಾ ಆಗಿರುವುದರಿಂದ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಆಸಕ್ತಿ ತೋರಿದ್ದು, ಕೂಡಲೇ ರಾಜ್ ಕುಮಾರ್ ಹಿರಾನಿ ಮತ್ತು ಮಾಧವನ್ ಇದರ ಪ್ರದರ್ಶನವನ್ನು ಆಯೋಜಿಸಲು ಮುಂದಾಗಿದ್ದಾರೆ.

ಮೇರು ಕ್ರೀಡಾಪಟುವಾಗಿರುವ ಪ್ರಕಾಶ್, 'ಸಾಲಾ ಕಡೂಸ್' ಭಾರತದಲ್ಲಿ ಕ್ರೀಡೆಯನ್ನು ಪ್ರಚಾರ ಮಾಡಲು ಸಹಕರಿಸುತ್ತದೆ ಎಂದು ತಿಳಿದಿದ್ದಾರಂತೆ. ಆರ್ ಮಾಧವನ್ ಈ ಸಿನೆಮಾದಲ್ಲಿ ಕೋಚ್ ಪಾತ್ರ ನಿರ್ವಹಿಸಿದ್ದು, ರಿತಿಕಾ ಸಿಂಗ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

೨೯ಕ್ಕೆ ಬಿಡುಗಡೆಯಾಗಲಿರುವ ಈ ಸಿನೆಮಾದ ಪೂರ್ವ ಪ್ರದರ್ಶನವನ್ನು ಜನವರಿ ೨೮ ರಂದು ಆಯೋಜಿಲಸಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments