ಜಾಕ್ವೆಲಿನ್ ಮತ್ತು ಕತ್ರಿನಾ ಕೈಫ್ 
ಬಾಲಿವುಡ್

ಕತ್ರೀನಾ ಜೊತೆ ಹೋಲಿಕೆ ಮಾಡುವುದು ನನಗಿಷ್ಟವಿಲ್ಲ: ಜಾಕ್ವೆಲಿನ್ ಫರ್ನಾಂಡೀಸ್

ತನ್ನನ್ನು ಕತ್ರಿನಾ ಕೈಫ್‌ಗೆ ಹೋಲಿಸೋದು ಮಾತ್ರ ಜಾಕ್ವೆಲಿನ್ ಗೆ ಇಷ್ಟವಾಗಲ್ಲವಂತೆ. ತನ್ನನ್ನು ಕತ್ರಿನಾಗೆ ಹೋಲಿಸುವುದು ಸರಿಯಲ್ಲ. ನಾವಿಬ್ಬರೂ ಬೇರೆ ಬೇರೆ. .

ನವದೆಹಲಿ: ಡಿಶೂಂ  ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್‌ ಅಭಿನಯದ ಮೂಲಕ ಅಪಾರ ಪ್ರೇಕ್ಷಕರನ್ನು ಗೆದ್ದವರು. ಶ್ರೀಲಂಕಾದ ಬ್ಯೂಟಿ ಜಾಕ್ವೆಲಿನ್ ನಿಧಾನವಾಗಿ ಹಿಂದಿ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.

ಆದ್ರೆ ಜಾಕ್ವೆಲಿನ್ ಗೆ ತನ್ನನ್ನು ಕತ್ರಿನಾ ಕೈಫ್‌ಗೆ ಹೋಲಿಸೋದು ಮಾತ್ರ ಇಷ್ಟವಾಗಲ್ಲವಂತೆ. ತನ್ನನ್ನು ಕತ್ರಿನಾಗೆ ಹೋಲಿಸುವುದು ಸರಿಯಲ್ಲ. ನಾವಿಬ್ಬರೂ ಬೇರೆ ಬೇರೆ. ಜನರೂ ನಮ್ಮನ್ನು ಹಾಗೆಯೇ ನೋಡಬೇಕು.  ಹಲವು ವರ್ಷಗಳಿಂದ ಕತ್ರಿನಾ ಬಹಳಷ್ಟು ಸಾಧಿಸಿದ್ದಾಳೆ.

ನಾನು ಬಾಲಿವುಡ್‌ಗೆ ಎಂಟ್ರಿ ನೀಡಿದಾಗ ಆಕೆ ನಮಗೆಲ್ಲಾ ಒಂದು ಮಾದರಿಯಾಗಿದ್ದಳು. ಕತ್ರಿನಾ ಇಂದಿಗೂ ಬೇರೆ ದೇಶದಿಂದ ಬಂದಂತಹ  ಬಹಳಷ್ಟು ನಟಿಯರಿಗೆ ಸ್ಫೂರ್ತಿಯಾಗಿದ್ದಾಳೆ ಎಂದಳು.

ಹೋಲಿಕೆ ಎನ್ನುವುದು ಅನ್ ಫೇರ್ ಎನ್ನುವ ಅವರು, ಕತ್ರೀನಾ ಹಾಗೂ ನಾನು ಇಬ್ಬರು ವಿಭಿನ್ನವಾಗಿದ್ದೇವೆ. ಆದ್ದರಿಂದ ಜನರು ಅದೇ ಮಾರ್ಗದಲ್ಲಿ ನಮ್ಮನ್ನು ಕಾಣಲಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT