'ಬುಧಿಯಾ ಸಿಂಗ್-ಬಾರ್ನ್ ಟು ರನ್' ಆಗಸ್ಟ್ ನಲ್ಲಿ ಬಿಡುಗಡೆ
ಮನೋಜ್ ಬಾಜಪೇಯಿ ನಟಿಸಿರುವ 'ಬುಧಿಯ ಸಿಂಗ್-ಬಾರ್ನ್ ಟು ರನ್' ಚಿತ್ರ ಆಗಸ್ಟ್ ೫ಕ್ಕೆ ಬಿಡುಗಡೆಯಾಗಲಿದೆ.
ಮುಂಬೈ: ಮನೋಜ್ ಬಾಜಪೇಯಿ ನಟಿಸಿರುವ 'ಬುಧಿಯ ಸಿಂಗ್-ಬಾರ್ನ್ ಟು ರನ್' ಚಿತ್ರ ಆಗಸ್ಟ್ ೫ಕ್ಕೆ ಬಿಡುಗಡೆಯಾಗಲಿದೆ.
ಸೌಮೇಂದ್ರ ಪಧಿ ನಿರ್ದೇಶನದ 'ಬುಧಿಯ ಸಿಂಗ್-ಬಾರ್ನ್ ಟು ರನ್', ೪೮ ಮ್ಯಾರಾಥಾನ್ ಓಟಗಳಲ್ಲಿ ಭಾಗವಹಿಸಿರುವ ಬುಧಿಯ ಸಿಂಗ್ ಅವರ ಬಯೋಪಿಕ್. ಅವರು ಐದು ವರ್ಷದ ಬಾಲಕನಾಗಿದ್ದಾಗ ಭುವನೇಶ್ವರದಿಂದ ಪುರಿಯವರೆಗೆ ಮ್ಯಾರಥಾನ್ ಓದಿದ್ದರು ಎಂದು ಹೇಳಿಕೆ ತಿಳಿಸಿದೆ.
ವೈಕಾಂ೧೮ ಮತ್ತು ಕೋಡ್ ರೆಡ್ ಫಿಲ್ಮ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನೆಮಾದಲ್ಲಿ ತಿಲೋತ್ತಮ ಶೋಮ್ ಮತ್ತು ಮಾಸ್ಟರ್ ಮಯೂರ್ ನಟಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.