ಸಲ್ಮಾನ್ ಜತೆ ಮಾತನಾಡುವ ಮುನ್ನ 10 ಬಾರಿ ಯೋಚಿಸಿ: ಡೈಸಿ ಶಾ
ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆ ಮಾತನಾಡುವ ಮುನ್ನ ಹತ್ತು ಬಾರಿ ಯೋಚಿಸಿದ್ದೆ ಎಂದು ನಟಿ ಡೈಸಿ ಶಾ ಹೇಳಿದ್ದಾರೆ...
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆ ಮಾತನಾಡುವ ಮುನ್ನ ಹತ್ತು ಬಾರಿ ಯೋಚಿಸಿದ್ದೆ ಎಂದು ನಟಿ ಡೈಸಿ ಶಾ ಹೇಳಿದ್ದಾರೆ.
ಜೈ ಹೋ ಚಿತ್ರದ ಸಹ ನಟಿಯಾಗಿದ್ದ ಡೈಸಿ ಶಾ ಸಲ್ಮಾನ್ ಖಾನ್ ರನ್ನು ಮೊದಲ ಸಹ ಕಂಡಾಗ ಮಾತನಾಡಿಲು ಹತ್ತು ಬಾರಿ ಯೋಚಿಸಿದ್ದೇ ಎಂದು ವಸ್ತ್ರ ವಿನ್ಯಾಸಕಿ ಇಶಾ ಅಮೀನ್ ಅವರ ಸ್ಪ್ರಿಂಗ್ ಸಮ್ಮರ್ ಕಲೆಕ್ಷನ್ ಬಿಡುಗಡೆ ವೇಳೆ ಹೇಳಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಓರ್ವ ಸಹೃದಯಿ. ಅವರು ಎಲ್ಲಾದರಲ್ಲೂ ಸೂಪರ್. ನಾನು ಯಾವಾಗಲು ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.