ಜಾನ್ ಅಬ್ರಹಾಂ ಮತ್ತು ಅಕ್ಷಯ್ ಕುಮಾರ್ 
ಬಾಲಿವುಡ್

ಅಕ್ಷಯ್ ಕುಮಾರ್ ನನಗಿಂತಲೂ ಯಶಸ್ವಿ ನಟ: ಜಾನ್ ಅಬ್ರಹಾಂ

ನಟ ಅಕ್ಷಯ್ ಕುಮಾರ್ ಸ್ವಸಾಮರ್ಥ್ಯದಿಂದ ಬೆಳೆದವರು, "ನನಗಿಂತಲೂ ಯಶಸ್ವಿ ನಟ" ಎಂದಿದ್ದಾರೆ 'ಗರಂ ಮಸಾಲ', 'ಹೌಸ್ ಫುಲ್-೨' ಮತ್ತು 'ದೇಸಿ ಬಾಯ್ಸ್' ಸಿನೆಮಾಗಳಲ್ಲಿ ಅಕ್ಷಯ್ ಜೊತೆಗೆ

ಮುಂಬೈ: ನಟ ಅಕ್ಷಯ್ ಕುಮಾರ್ ಸ್ವಸಾಮರ್ಥ್ಯದಿಂದ ಬೆಳೆದವರು, "ನನಗಿಂತಲೂ ಯಶಸ್ವಿ ನಟ" ಎಂದಿದ್ದಾರೆ 'ಗರಂ ಮಸಾಲ', 'ಹೌಸ್ ಫುಲ್-೨' ಮತ್ತು 'ದೇಸಿ ಬಾಯ್ಸ್' ಸಿನೆಮಾಗಳಲ್ಲಿ ಅಕ್ಷಯ್ ಜೊತೆಗೆ ನಟಿಸಿದ್ದ ಬಾಲಿವುಡ್ ನಟ ಜಾನ್ ಅಬ್ರಹಾಂ.

"ಸಿನೆಮಾ ರಂಗದಲ್ಲಿ ಅಕ್ಷಯ್ ಕುಮಾರ್ ಅವರ ಪಯಣ ಬಹಳ ಸ್ಫೂರ್ತಿದಾಯಕ. ಅವರು ಸ್ವಸಾಮರ್ಥ್ಯದಿಂದ ಬೆಳೆದವರು. ಅವರು ೧೯೮೫ರಲ್ಲಿ ಸಿನೆಮಾರಂಗಕ್ಕೆ ಬಂದವರು ನಾನು ೨೦೦೩ರಲ್ಲಿ, ಆದರೆ ನಮ್ಮಿಬ್ಬರ ಪಯಣ ಒಂದೇ ರೀತಿಯದ್ದು. ನನಗಿಂತಲೂ ಯಶಸ್ವಿ ನಟ ಅವರು ಅದನ್ನು ನಾನು ಗೌರವಿಸುತ್ತೇನೆ" ಎಂದು ಟಿವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಜಾನ್ ಹೇಳಿದ್ದಾರೆ.

ಅಕ್ಷಯ್ ಅವರಿಂದಲೇ ನಾನು ಹಾಸ್ಯ ಕಲಿತಿದ್ದು ಎಂದಿದ್ದಾರೆ ಜಾನ್.

ನಾವು ಮೂರು ಸಿನೆಮಾಗಳನ್ನು ಒಟ್ಟಿಗೆ ಮಾಡಿದ್ದೇವೆ. 'ಗರಂ ಮಸಾಲ', 'ಹೌಸ್ ಫುಲ್-೨' ಮತ್ತು 'ದೇಸಿ ಬಾಯ್ಸ್'. ಸಿನೆಮಾದಲ್ಲಿ ಹಾಸ್ಯ ಪ್ರಾಕಾರ ನನಗೆ ಇಷ್ಟ. ನಾನೇನಾದರೂ ಹಾಸ್ಯ ಕಲಿತಿದ್ದರೆ ಅದು ಅವರಿಂದಲೇ. ಅದಕ್ಕೇ ನಾನು ಅವರನ್ನು 'ಗುರೂಜಿ' ಎಂದೇ ಕರೆಯುವುದು ಅವರು ನನ್ನನ್ನು 'ಸುಂದಿ' ಎನ್ನುತ್ತಾರೆ" ಎಂದು ಕೂಡ ತಿಳಿಸಿದ್ದಾರೆ.

ಜಾನ್ ಅಭಿನಯದ 'ರಾಕಿ ಹ್ಯಾಂಡ್ಸಂ' ಶುಕ್ರವಾರ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel