ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ 
ಬಾಲಿವುಡ್

ಒಂದು ಷರತ್ತಿನ ಮೇಲೆ ಸಲ್ಮಾನ್ ಜೊತೆ ನಟಿಸಲು ಐಶ್ವರ್ಯಾ ರೈ ಒಪ್ಪಿಗೆ

ಸಂಜಯ್ ಲೀಲಾ ಬನ್ಸಾಲಿ ಅವರ 'ಹಮ್ ದಿಲ್ ದೆ ಚುಕೆ ಸನಮ್' ಚಿತ್ರದಲ್ಲಿ ಐಶ್ವರ್ಯ ಮತ್ತು ಸಲ್ಮಾನ್ ಖಾನ್ ರ ಅದ್ಭುತ ನಟನೆ ನಂತರ ಈ ತಾರಾ ಜೋಡಿ ಮತ್ಯಾವ ..

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ಅವರ 'ಹಮ್ ದಿಲ್ ದೆ ಚುಕೆ ಸನಮ್' ಚಿತ್ರದಲ್ಲಿ ಐಶ್ವರ್ಯ ಮತ್ತು ಸಲ್ಮಾನ್ ಖಾನ್ ರ ಅದ್ಭುತ ನಟನೆ ನಂತರ ಈ ತಾರಾ ಜೋಡಿ ಮತ್ಯಾವ ಸಿನಿಮಾದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ.

ಸಲ್ಲು ಮತ್ತು ಐಶ್ ರನ್ನು ಒಂದೇ ಚಿತ್ರದಲ್ಲಿ ಮತ್ತೆ ನೋಡುವ ಅಭಿಮಾನಿಗಳ ಆಸೆ ಈಡೇರುವ ಸಾಧ್ಯತೆಯಿದೆ. ಇಬ್ಬರ ನಡುವಿನ ಲವ್ ಬ್ರೇಕ್ ಅಪ್ ನಂತರ ಐಶ್ವರ್ಯ ಅಭಿಷೇಕ್ ಬಚ್ಚನ್ ರನ್ನು ವರಿಸಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು, ಆದರೆ ಸಲ್ಮಾನ್ ಇಲ್ಲಿಯವರೆಗೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ.

ತೆರೆಯ ಮೇಲೆ ಈ ಜೋಡಿಯನ್ನು ಮತ್ತೆ ನೋಡು ಅಭಿಮಾನಿಗಳ ಹಂಬಲಕ್ಕೆ ಐಶ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ, ತಮಗೆ ಇಷ್ಟವಾಗುವ  ಕಥೆ ಹಾಗೂ ಅಸಾಧಾರಣ ನಿರ್ದೇಶಕ ಸಿಕ್ಕರೇ ಮಾತ್ರ ಸಲ್ಮಾನ್ ಜೊತೆ ಅಭಿನಯಿಸುವುದಾಗಿ ಐಶ್ವರ್ಯ ಷರತ್ತು ಹಾಕಿದ್ದಾರೆ ಎಂದು ವರದಿಯಾಗಿದೆ.

ಬಾಲಿವುಡ್ ನಲ್ಲಿ ಹಲವು ತಾರಾ ಜೋಡಿಯ ಲವ್ ಬ್ರೇಕ್ ನಂತರ ಮತ್ತೆ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಣಬೀರ್ ಕಪೂರ್ ದೀಪಿಕಾ ಪಡುಕೋಣೆ, ಸಲ್ಮಾನ್ ಖಾನ್ ಕತ್ರೀನ್ ಕೈಫ್ ಮತ್ತೆ ಒಟ್ಟಿಗೆ ನಟಿಸಿದ್ದಾರೆ. ಹೀಗಾಗಿ ಐಶ್ವರ್ಯ ಮತ್ತು ಸಲ್ಮಾನ್ ಯಾಕೆ ತೆರೆ ಮಲೆ ಮತ್ತೆ ಜೋಡಿಯಾಗಿ ನಟಿಸಬಾರದು ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT