ಡೆಂಗ್ಯೂ ರೋಗದಿಂದ ಗುಣಮುಖರಾಗುತ್ತಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್
ಡೆಂಗ್ಯೂ ರೋಗದಿಂದ ಬಳಲುತ್ತಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್ ತಾವು ಮನೆಯಲ್ಲಿ ವಿರಮಿಸುತ್ತಿದ್ದು, ಗುಣಮುಖರಾಗುತ್ತಿರವುದಾಗಿ ತಿಳಿಸಿದ್ದಾರೆ.
ಮುಂಬೈ: ಡೆಂಗ್ಯೂ ರೋಗದಿಂದ ಬಳಲುತ್ತಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್ ತಾವು ಮನೆಯಲ್ಲಿ ವಿರಮಿಸುತ್ತಿದ್ದು, ಗುಣಮುಖರಾಗುತ್ತಿರವುದಾಗಿ ತಿಳಿಸಿದ್ದಾರೆ.
"ಎಲ್ಲರಿಗು ಬೆಳಗಿನ ನಮಸ್ಕಾರ. ನಿಮ್ಮೆಲ್ಲರ ಪ್ರಾಮಾಣಿಕ ಕಾಳಜಿಗೆ, ಪ್ರಾರ್ಥನೆಗೆ, ಹಾರೈಕೆಗೆ, ಪ್ರೀತಿಗೆ, ಹಾಸ್ಯಕ್ಕೆ ಧನ್ಯವಾದಗಳು. ನಾನು ಮನೆಯಲ್ಲಿ ವಿರಮಿಸುತ್ತಿದ್ದೇನೆ ಮತ್ತು ಗುಣಮುಖಳಾಗುತ್ತಿದ್ದೇನೆ" ಎಂದು ವಿದ್ಯಾ ಸೋಮವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
Good mornin all
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.