ಶಾರುಖ್ ಖಾನ್ 
ಬಾಲಿವುಡ್

ಸುಲ್ತಾನ್ ಅಥವಾ ದಂಗಲ್ ಜೊತೆ ರಾಯೀಸ್ ಹೋಲಿಸಬೇಡಿ: ಶಾರುಖ್ ಖಾನ್

ಬಹಳ ನಿರೀಕ್ಷೆ ಮೂಡಿಸಿದ್ದ ಶಾರುಖ್ ಖಾನ್ ಅಭಿನಯದ ರಾಯೀಸ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 5 ದಿನದಲ್ಲಿ 93 ಕೋಟಿ ರು ಕಲೆಕ್ಷನ್ ....

ಮುಂಬಯಿ: ಬಹಳ ನಿರೀಕ್ಷೆ ಮೂಡಿಸಿದ್ದ ಶಾರುಖ್ ಖಾನ್ ಅಭಿನಯದ ರಾಯೀಸ್ ಚಿತ್ರ  ಬಾಕ್ಸ್ ಆಫೀಸ್ ನಲ್ಲಿ 5 ದಿನದಲ್ಲಿ 93 ಕೋಟಿ ರು ಕಲೆಕ್ಷನ್ ಮಾಡಿದೆ.

ಗ್ಯಾಂಗ್ ಸ್ಟರ್ ಕಥೆ ಹೊಂದಿರು ರಾಯೀಸ್ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದಕ್ಕೆ ಶಾರುಖ್ ಸಂತಸ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ 2016 ರಲ್ಲಿ ಬಿಡುಗಡೆಯಾದ ಸುಲ್ತಾನ್ ಮತ್ತು ದಂಗಲ್ ಚಿತ್ರಗಳೊಂದಿಗೆ ರಾಯೀಸ್ ಚಿತ್ರವನ್ನು ಹೋಲಿಸಬೇಡಿ ಎಂದು ಶಾರುಖ್ ಸಲಹೆ ನೀಡಿದ್ದಾರೆ.

ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಯಶಸ್ವಿಯಾಗಿದ್ದು, ದೇಶದ್ಯಾಂತ 300 ಕೋಟಿ ರು ಹಣ ಸಂಗ್ರಹಿಸಿದೆ,  ನಮಗೆ ಲಿಮಿಟೆಡ್ ಬ್ಯುಸಿನೆಸ್ ಇದೆ ಎಂದು ನನಗೆ ತಿಳಿದಿದೆ, ನಾವು ನಿರೀಕ್ಷಿಸಿದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುತ್ತಿದೆ.

ಒಂದು ವೇಳೆ ನಾವು ಹೋಲಿಕೆ ಮಾಡಲು ಆರಂಭಿಸಿದರೇ ಆಕಾಶಕ್ಕೆ ಕೊನೆಯಿಲ್ಲ, ಹೀಗಾಗಿ ನಾವು ಏಕೆ ಅತಿ ಹೆಚ್ಚು ಗಳಿಸಿದ ಚಿತ್ರಗಳ ಜೊತೆ ಹೋಲಿಸಬೇಕು ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!