ಮಣಿ ಕರ್ಣಿಕ ಚಿತ್ರದ ಪೊಸ್ಟರ್ 
ಬಾಲಿವುಡ್

' ಮಣಿ ಕರ್ಣಿಕ' ಚಿತ್ರದಲ್ಲಿನ ಕಂಗನಾ ಪಾತ್ರದ ಮೊದಲ ಪೊಸ್ಟರ್ ಬಿಡುಗಡೆ

ಬಾಲಿವುಡ್ ಕ್ವೀನ್ ಕಂಗನಾ ರಣವತ್ ಅಭಿಯನದ ಮುಂದಿನ ಚಿತ್ರ ಮಣಿಕರ್ಣಿಕದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಈಕೆ ಜಾನ್ಸಿ ರಾಣಿಯಾಗಿ ಕಾಣಿಸಿಕೊಂಡಿದ್ದು, ಅಂತಿಮವಾಗಿ ಬಯಲಾಗಿದೆ.

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿಯನದ ಮುಂದಿನ ಚಿತ್ರ ಮಣಿಕರ್ಣಿಕದ ಮೊದಲ ಪೋಸ್ಟರ್  ಬಿಡುಗಡೆಯಾಗಿದೆ.  ಈ ಚಿತ್ರದಲ್ಲಿ ಈಕೆ  ಜಾನ್ಸಿ ರಾಣಿಯಾಗಿ ಕಾಣಿಸಿಕೊಂಡಿದ್ದು, ಅಂತಿಮವಾಗಿ ಬಯಲಾಗಿದೆ.

ಜಾನ್ಸಿ ರಾಣಿ ಲಕ್ಷ್ಮಿಭಾಯಿ ಪಾತ್ರದಲ್ಲಿ ಕ್ವೀನ್ ಸ್ಟಾರ್  ಕಂಗನಾ ಅಭಿನಯಿಸುತ್ತಿದ್ದು, ಮೊದಲ ಪೋಸ್ಟರ್ ನಲ್ಲಿ ಆಕ್ರಮಣಕಾರಿ ಹಾಗೂ ಉಗ್ರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನಿರ್ಮಾಪಕ ಕೃಷ್ಣ ಜಗರ್ ಲಾಮುಡಿ  ಚಿತ್ರದ ಮೊದಲ ಪೋಸ್ಟರ್ ನ್ನು  ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಮಣಿ ಕರ್ಣಿಕ ಚಿತ್ರದಲ್ಲಿ ತಾತ್ಯಾಟೋಪಿ ಪಾತ್ರದಲ್ಲಿ ಅತುಲ್ ಕುಲಕರ್ಣೀ, ಸದಾಶಿವ ಪಾತ್ರದಲ್ಲಿ ಸೊನು ಸೊದ್,  ಮತ್ತು ಜಾಲ್ಕರ್ ಬಾಯಿ ಪಾತ್ರದಲ್ಲಿ ಅಂಕಿತಾ ಲೊಖಾಂಡೆ ಅಭಿನಯಿಸುತ್ತಿದ್ದಾರೆ.

ಮಣಿಕರ್ಣಿಕ ಚಿತ್ರ ಮುಂದಿನ ವರ್ಷದ ಜನವರಿ 25 ರಂದು ತೆರೆ ಮೇಲೆ ತರುವ ನಿಟ್ಟಿನಲ್ಲಿ ಚಿತ್ರತಂಡ ಬಿರುಸಿನ ಚಿತ್ರೀಕರಣದಲ್ಲಿ ತೊಡಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!